ಕಡಬದಲ್ಲಿ ನ್ಯೂ ಹೋಮ್ ಗ್ಯಾಲರಿ ಶುಭಾರಂಭ

0

ಕಡಬ: ಸುಳ್ಯದಲ್ಲಿ ಕಾರ್ಯಾಚರಿಸುತ್ತಿರುವ ನ್ಯೂ ಹೋಮ್ ಗ್ಯಾಲರಿಯ ಸಹ ಸಂಸ್ಥೆ ಕಡಬದ ಪಂಜ ರಸ್ತೆಯಲ್ಲಿರುವ ಅಡ್ಕಾಡಿ ಕಾಂಪ್ಲೆಕ್ಸ್ ನಲ್ಲಿ ಜ.29ರಂದು ಶುಭಾರಂಭಗೊಂಡಿದೆ.
ಅಡ್ಕಾಡಿ ಕಾಂಪ್ಲೆಕ್ಸ್ ನ ಮಾಲಕ ಹಾಜಿ ಅಡ್ಕಾಡಿ ಅಬ್ದುಲ್ ರಹಿಮಾನ್ ಅವರು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರು ಹಾಗೂ ಇನ್ನಿತರ ರು ಉಪಸ್ಥಿತರಿದ್ದರು.


ನ್ಯೂ ಹೋಮ್ ಗ್ಯಾಲರಿ ಮಳಿಗೆಯಲ್ಲಿ ಪ್ಲೈವುಡ್, ಗ್ಲಾಸ್, ಲ್ಯಾಮಿನೆಟ್, ಫೈಬರ್ ಡೋರ್, ಫ್ಲಶ್ ಡೋರ್ಸ್, ಹಾರ್ಡ್ ವೆರ್, ಮೊಡ್ಯೂಲರ್ ಕಿಚನ್ ಮತ್ತು ಡೋರ್ ಮತ್ತು ಪಿಟ್ಟಿಂಗ್ಸ್ ಸೇರಿದಂತೆ ಇನ್ನೀತರ ಸಾಮಾಗ್ರಿಗಳು ಮಿತದರದಲ್ಲಿ ಲಭ್ಯವಿರುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here