ಕುಂತೂರು: ರಿಕ್ಷಾ ಪಲ್ಟಿ -ಮೂವರಿಗೆ ಗಾಯ

0

ಪೆರಾಬೆ: ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಂತೂರು ‌ಸಮೀಪ ಕೋಚಕಟ್ಟೆ ಎಂಬಲ್ಲಿ ರಿಕ್ಷಾವೊಂದು ಪಲ್ಟಿಯಾಗಿ ಮೂವರು ಗಾಯಗೊಂಡಿರುವ ಘಟನೆ ಫೆ.1ರಂದು ಬೆಳಿಗ್ಗೆ ನಡೆದಿದೆ.


ಕುಂತೂರಿನಿಂದ ಆಲಂಕಾರು ಕಡೆ ಬರುತ್ತಿದ್ದ ರಿಕ್ಷಾ ಕೋಚಕಟ್ಟೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿಯೇ ಪಲ್ಟಿಯಾಗಿದೆ. ಘಟನೆಯಲ್ಲಿ ರಿಕ್ಷಾದಲ್ಲಿದ್ದ ಮೂವರು ಕೂಲಿ ಕಾರ್ಮಿಕರು ಗಾಯಗೊಂಡಿರುವುದಾಗಿ ವರದಿಯಾಗಿದೆ.

LEAVE A REPLY

Please enter your comment!
Please enter your name here