ಕಾಣಿಯೂರು: ಚಾರ್ವಾಕ ಗ್ರಾಮದ ಖಂಡಿಗ ದೇವಮ್ಮ (90) ಅವರು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರು ಸೀತಾರಾಮ ಗೌಡ, ಪುತ್ತೂರು ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ದೇವಯ್ಯ ಗೌಡ, ಚಂದ್ರಶೇಖರ್ ಗೌಡ , ಬಾಲಕೃಷ್ಣ ಗೌಡ , ನಾಗರಾಜ್ ಗೌಡ , ಪುತ್ರಿಯರಾದ ಜಯಂತಿ, ಕುಸುಮಾವತಿ ಹಾಗೂ ಮೊಮ್ಮಗ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಕಾಣಿಯೂರು ಗ್ರಾ.ಪಂ. ಸದಸ್ಯ ಗಣೇಶ್ ಉದನಡ್ಕ ಸೇರಿದಂತೆ ಹತ್ತೊಂಬತ್ತು ಮಂದಿ ಮೊಮ್ಮಕ್ಕಳನ್ನು ಅಗಲಿದ್ದಾರೆ.