





ಪುತ್ತೂರು: ನಿವೃತ್ತ ವಿಲೇಜ್ ಅಕೌಂಟೆಂಟ್ ಪಟ್ಟಾಜೆ ಶಾಮ ಭಟ್ (87ವ) ವಯೋಸಹಜದಿಂದ ಫೆ. 06 ರಂದು ಸ್ವಗೃಹದಲ್ಲಿ ನಿಧನರಾದರು. ಇವರು ಕಬಕ ಮಂಡಲ ಪಂಚಾಯತ್ ಸೆಕ್ರೆಟರಿ, ರೆವೆನ್ಯೂ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದರು.ಮೃತರು ಪತ್ನಿ ಪರಮೇಶ್ವರಿ, ಪುತ್ರ ಸೂರ್ಯನಾರಾಯಣ,ಪುತ್ರಿಯರಾದ ಸ್ವರ್ಣ ಗೌರಿ, ಜ್ಯೋತಿ ಲಕ್ಷ್ಮೀ, ಸಹೋದರರು, ಅಳಿಯಂದಿರು, ಸೊಸೆ, ಮೊಮ್ಮಕ್ಕಳು,ಕುಟುಂಬಸ್ಥರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.











