ಬಾಳೆಹಿತ್ಲು ತರವಾಡು ಮನೆ ಧರ್ಮದೈವ, ಸಪರಿವಾರ ದೈವಗಳ ನೇಮೋತ್ಸವಕ್ಕೆ ಗೊನೆಮುಹೂರ್ತ

0

ಪುತ್ತೂರು: ಇರ್ದೆ ಗ್ರಾಮದ ಬಾಳೆಹಿತ್ಲು ತರವಾಡು ಮನೆ ದೈವಸ್ಥಾನ ಟ್ರಸ್ಟ್, ಬಾಳೆಹಿತ್ಲು ತರವಾಡು ಕುಟುಂಬದ ಧರ್ಮದೈವ ಮತ್ತು ಸಪರಿವಾರ ದೈವಗಳ ನೇಮೋತ್ಸವವು ಫೆ. 17 ರಂದು ನಡೆಯಲಿದ್ದು, ಗೊನೆಮುಹೂರ್ತ ಕಾರ್ಯಕ್ರಮ ಫೆ. 10 ರಂದು ನಡೆಯಿತು.


ಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯದ ಪ್ರಧಾನ ಅರ್ಚಕ ಅನಂತರಾಮ ಮಡುಕುಳ್ಳಾಯ ರವರ ಮಾರ್ಗದರ್ಶನದಲ್ಲಿ ತರವಾಡಿನ ಯಜಮಾನ ಜತ್ತಪ್ಪಗೌಡ ಬಾಳೆಹಿತ್ಲು ನೇತೃತ್ವದಲ್ಲಿ ಕುಟುಂಬದ ಹಿರಿಯರ ಸಮ್ಮುಖದಲ್ಲಿ ಗೊನೆಮುಹೂರ್ತ ಮಾಡಲಾಯಿತು. ಕುಟುಂಬದ ಸದಸ್ಯರು ಪಾಲ್ಗೊಂಡರು.

LEAVE A REPLY

Please enter your comment!
Please enter your name here