ಜೆಸಿಐ ವಿಟ್ಲ ಘಟಕದ ವತಿಯಿಂದ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಸನ್ಮಾನ

0

ವಿಟ್ಲ: ಜೆ ಸಿ ಐ ವಿಟ್ಲ ಘಟಕದ ವತಿಯಿಂದ ‘ಸೆಲ್ಯೂಟ್ ದ ಸೈಲೆಂಟ್ ಸ್ಟಾರ್’ ಕಾರ್ಯಕ್ರಮ ದ ಅಡಿಯಲ್ಲಿ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಡೀನಾ ಶರಲ್ ಡಿಸೋಜಾ ಹಾಗೂ ಗುರುಕಿರಣ್ ರವರನ್ನು ಗೌರವಿಸಲಾಯಿತು. ವೈದ್ಯಾಧಿಕಾರಿ ಡಾ. ವೇದಾವತಿ ಬಲ್ಲಾಳ್, ಡಾ. ಸುಧಾಕರ ಶೆಟ್ಟಿ, ಆಶಾಲತಾ ಯು, ಸ್ನೇಹಲಾತ ಕೆ, ನಿರ್ಮಲ ಎನ್, ಅನುರಾಧ, ಜೆಸಿಐ ಘಟಕದ ಅಧ್ಯಕ್ಷ ಸಂತೋಷ್ ಶೆಟ್ಟಿ ಪೆಲ್ತಡ್ಕ, ಕಾರ್ಯದರ್ಶಿ ಮುರಳಿಪ್ರಸಾದ್, ಕೋಶಾಧಿಕಾರಿ ಲೂವಿಸ್ ಮಸ್ಕರೇನಸ್, ಲೇಡಿ ಜೆಸಿ ಕೊಆರ್ಡಿನೇಟರ್ ಸಿಂಧು ಶೆಟ್ಟಿ ಪೆಲ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here