ಕೂರ್ನಡ್ಕ ನಿವಾಸಿಯಾಗಿರುವ ಪರ್ಲಡ್ಕ ಡ್ರೈವರ್‌ ಅಬ್ಬುಚ್ಚ ನಿಧನ

0

ಪುತ್ತೂರು: ಮೂಲತಃ ಪರ್ಲಡ್ಕ ನಿವಾಸಿಯಾಗಿದ್ದ, ಪ್ರಸ್ತುತ ಕೂರ್ನಡ್ಕ ನಿವಾಸಿಯಾಗಿರುವ ಪರ್ಲಡ್ಕ ಡ್ರೈವರ್‌ ಅಬ್ಬುಚ್ಚ ಅಲ್ಪಕಾಲದ ಅನಾರೋಗ್ಯದ ಬಳಿಕ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು ಈ ಹಿಂದೆ ಹಲವು ವರ್ಷಗಳ ಕಾಲ ಆಕರ್ಷಣ್‌ ಇಂಡಸ್ಟ್ರೀಸ್‌ ನ ವಾಹನ ಚಾಲಕರಾಗಿ ಸೇವೆ ಸಲ್ಲಿಸಿದ್ದರು. ಮೃತರು 3 ಗಂಡು, ಒಂದು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here