ಬೊಳ್ತಿಮಾರ್ ಉಮ್ಮಕ್ಕೆ ಶೆಟ್ಟಿ ನಿಧನ

0

ಆಲಂಕಾರು: ಕುಂತೂರು ಗ್ರಾಮದ ಬೊಳ್ತಿಮಾರ್ ದಿ.ತಿಮ್ಮಪ್ಪ ಶೆಟ್ಟಿ ಯವರ ಧರ್ಮಪತ್ನಿ ಉಮ್ಮಕ್ಕೆ ಶೆಟ್ಟಿ (97.ವ) ಫೆ.18 ರಂದು ಸ್ವಗೃಹದಲ್ಲಿ ನಿಧನರಾದರು.ಮೃತರು ಕೃಷಿಕರಾಗಿ, ತುಳುನಾಡ ಜಾನಪದ ಕಲೆಯಲ್ಲಿ ಆಸಕ್ತಿ ಹೊಂದಿ ಕರಕುಶಲ ಕೆಲಸಗಳಲ್ಲಿ ತನ್ನನು ತಾನು ತೋಡಗಿಸಿಕೊಂಡಿದ್ದರು.

ಮೃತರು ಮಗ ಬಾಬು ಶೆಟ್ಟಿ, ಜತ್ತಪ್ಪ ಶೆಟ್ಟಿ, ಮೊಹನ ಶೆಟ್ಟಿ, ರಾಧಾಕೃಷ್ಣ ಶೆಟ್ಟಿ, ಮಗಳು ರಾಜೀವಿ ಶೆಟ್ಟಿ, ದೇವಕಿ ಶೆಟ್ಟಿ, ಅಳಿಯಂದಿರಾದ ಕಿಟ್ಟಣ್ಣ ಶೆಟ್ಟಿ ಗುತ್ತಿನ ಮನೆ ಇಜಿಲಾಂಪ್ಪಾಡಿ, ಮಹಾಬಲ ಶೆಟ್ಟಿ ಬಾಲಾಜೆ ಹಾಗು ಸೊಸೆಯಂದಿರಾದ ಜಯಶ್ರೀ ,ಶೋಭಾವತಿ,ಸರಸ್ವತಿ, ಶೋಭಾ ರೈ ,ಶಾಲಿನಿ ಶೆಟ್ಟಿ ಯವರನ್ನು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.ಆಗಮಿಸಿದ ಹಲವು ಮಂದಿ ಹಿರಿಯರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here