ಪಾಂಗ್ಲಾಯಿ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಾಜ್ಯ ಪುರಸ್ಕಾರ ಪ್ರಶಸ್ತಿ

0

ಪುತ್ತೂರು : 2023 – 24 ಸಾಲಿನ ರಾಜ್ಯ ಪುರಸ್ಕಾರ ಪ್ರಶಸ್ತಿಯನ್ನು ಇತ್ತೀಚೆಗೆ ಬೆಂಗಳೂರಿನ ರಾಜಭವನದಲ್ಲಿ ನಡೆದ ಸಮಾರಂಭ ದಲ್ಲಿ ಬೆಥನಿ ಪ್ರೌಢಶಾಲೆಯ 5 ಸ್ಕೌಟ್ಸ್ ಮತ್ತು 4 ಗೈಡ್ಸ್ ವಿದ್ಯಾರ್ಥಿ ಗಳಿಗೆ, ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋತ್ ರವರು ಪ್ರಶಸ್ತಿ ನೀಡಿ ಗೌರವಿಸಿದರು.

ವಿದ್ಯಾರ್ಥಿಗಳಾದ, ಎಲ್ರಾನ್ ಮೊಂತೆರೋ (ಆಂಟ್ಯಾನಿ ಮೊಂತೆರೋ ಮತ್ತು ಗ್ರೇಟ ಪಿರೇರಾ ದಂಪತಿಗಳ ಪುತ್ರ)ಭವಿಕ್ಷ್ .ಟಿ(ನರೇಶ್ ಕುಮಾರ್.ಟಿ. ಮತ್ತು ನಿಶಾಲತಾ ದಂಪತಿಗಳ ಪುತ್ರ),ಎರಲ್ ಶಮನ್ ಡಿ’ (ಎಡ್ವಿನ್ ಸಂತಾನ್ ಡಿ ಸೋಜ ಶಾಲೆಟ್ ಜೇನ್ ರೆಬೆಲ್ಲೊ ದಂಪತಿಗಳ ಪುತ್ರ),ಕೌಶಲ್ ಕೆ.(ಶಂಕರ್ ಎಂ. ಜಿ ಮತ್ತು ನಯನ ಕೆ. ರೈ ದಂಪತಿಗಳ ಪುತ್ರ),ನಿಧಿ. ಐ. ಆರ್ (ರಾಧಕೃಷ್ಣ ಮತ್ತು ಉಮಾವತಿ ದಂಪತಿಗಳ ಪುತ್ರಿ), ನಿತ್ಯ . ಐ. ಆರ್ (ರಾಧಕೃಷ್ಣ ಮತ್ತು ಉಮಾವತಿ ದಂಪತಿಗಳ ಪುತ್ರಿ),ಸಾತ್ವಿಕ ಪಿ. ಗೌಡ
(ಪದ್ಮಯ್ಯ ಗೌಡ ಮತ್ತು ಗೀತಾ. ಪಿ. ದಂಪತಿಗಳ ಪುತ್ರಿ), ಶ್ರೇಯಸ್.ಜೆ.ಶೆಟ್ಟಿ (ಜಯಕರ್ ಬಿ. ಶೆಟ್ಟಿ ಮತ್ತು ಸೌಮ್ಯಲತಾ ದಂಪತಿಗಳ ಪುತ್ರ),ವಿನ್ಸಿಟಾ ಡಿಸೋಜ
(ವಿಲ್ಮಾ ಫೆನಾ೯ಂಡಿಸ್ ಮತ್ತು ವಿನ್ಸೆಂಟ್ ಡಿಸೋಜ ದಂಪತಿಗಳ ಪುತ್ರಿ) ಪ್ರಶಸ್ತಿ ಪಡೆದುಕೊಂಡರು. ವಿದ್ಯಾರ್ಥಿಗಳಿಗೆ ಶಾಲೆಯ ಗೈಡ್ ಶಿಕ್ಷಕಿ, ಶ್ರೀಮತಿ ಮೈತ್ರೇಯಿ ರವರು ಮಾಗ೯ದಶ೯ನವನ್ನು ನೀಡಿರುತ್ತಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯನಿಯವರಾದ, ಸಿಸ್ಟರ್ ಶಾಂತಿ ಆಗ್ನೇಸ್ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here