ಅರಿಯಡ್ಕ ಚಿಕ್ಕಪ್ಪ ನಾೖಕ್‌ರವರ 90ನೇ ಹುಟ್ಟುಹಬ್ಬದ ಪ್ರಯುಕ್ತ ಧಾರ್ಮಿಕ ಪೂಜಾ ಕಾರ್ಯಕ್ರಮ

0


ಪುತ್ತೂರು: ಅರಿಯಡ್ಕ ಚಿಕ್ಕಪ್ಪ ನಾೖಕ್‌ ರವರ 90ನೇ ಹುಟ್ಟುಹಬ್ಬವನ್ನು ಫೆ.20ರಂದು ಅವರ ಕೊಂಬೆಟ್ಟು ಮನೆಯಲ್ಲಿ ಆಚರಿಸಲಾಯಿತು. ಆ ಪ್ರಯುಕ್ತ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಿತು. ಪುರೋಹಿತ ಸಂಪ್ಯ ಉದಯ ನಾರಾಯಣ ಕಲ್ಲೂರಾಯ ಪೂಜಾ ಕಾರ್ಯಕ್ರಮ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಕ್ಕಳು ಅಳಿಯಂದಿರಾದ ಲಾವಣ್ಯ ನವೀನ್ ನಾೖಕ್‌, ಶರಣ್ಯ ರಮೇಶ್ ಪೂಂಜ, ಚೈತನ್ಯ ಶ್ರೀಕಾಂತ್ ರೈ, ಮೊಮ್ಮಕ್ಕಳಾದ ಕೋಯಲ್ ಪ್ರೀತಿಶ್ ರೈ, ವಿದುಲ್ ನಾೖಕ್‌, ಹಿಮಾನಿ ಪೂಂಜ, ರಿಯಾ ರೈ, ಸಹೋದರ, ಸಹೋದರಿ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here