ಎಂ.ಐ.ಎಸ್.ಎ ಕೊರಿಂಗಿಲ ಯು.ಎ.ಇ ಘಟಕದ ಅಧ್ಯಕ್ಷರಾಗಿ ಹಮೀದ್ ಪೊರ್ಡಲ್, ಪ್ರ.ಕಾರ್ಯದರ್ಶಿಯಾಗಿ ಅಸ್ಕರ್ ಅಲಿ

0

ಪುತ್ತೂರು: ಎಂ.ಐ.ಎಸ್.ಎ ಕೊರಿಂಗಿಲ ಯು.ಎ.ಇ ಘಟಕ 2024 ನೇ ಸಾಲಿನ ನೂತನ ಅಧ್ಯಕ್ಷರಾಗಿ ಹಮೀದ್ ಪೊರ್ಡಲ್ ದುಬೈ, ಪ್ರಧಾನ ಕಾರ್ಯದರ್ಶಿಯಾಗಿ ಅಸ್ಕರ್ ಅಲಿ ಕೊರಿಂಗಿಲ ಹಾಗೂ ಕೋಶಾಧಿಕಾರಿಯಾಗಿ ಖಲಂದರ್ ಡೆಮ್ಮಂಗರ ಆಯ್ಕೆಯಾಗಿದ್ದಾರೆ.


ಉಪಾಧ್ಯಕ್ಷರಾಗಿ ಜಾಬಿರ್ ಗುಂಡ್ಯಡ್ಕ ಹಾಗೂ ಫಾರೂಕ್ ಎಂಪೆಕಲ್ಲು, ಸಂಚಾಲಕರಾಗಿ ಜುನೈದ್ ಕೀಲಂಪಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಇರ್ಷಾದ್ ಕೊರಿಂಗಿಲ, ಹಮೀದ್ ತಲಪ್ಪಾಡಿ ಶಾರ್ಜಾ, ಜಹಾಜ್ ಕೊರಿಂಗಿಲ, ಜೊತೆ ಕಾರ್ಯದರ್ಶಿಗಳಾಗಿ ಮಜೀದ್ ಪೋರ್ಡಾಲ್, ಸಾಬಿತ್ ಕೀಲಂಪಾಡಿ ಆಯ್ಕೆಯಾಗಿದ್ದಾರೆ. ಮುಖ್ಯ ಸಲಹೆಗಾರರಾಗಿ ಬಾತಿಷ ಕೊರಿಂಗಿಲ, ಪತ್ರಿಕಾ ಪ್ರತಿನಿದಿಯಾಗಿ ಶಬೀಬ್ ಶಾ ಟಿ.ಎಂ ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ನೌಮನ್ ಕಿಲಂಪಾಡಿ, ಅಲಿ ಬೆಂಗತಡ್ಕ, ನವಾಜ್ ಕಮ್ನಾರ್, ಮನ್ಸೂರ್ ಕಕ್ಕೂರು, ಅನ್ಸಾರ್ ಕಕ್ಕೂರ್, ಮುಝಮ್ಮಿಲ್ ಬೆಂಗತಡ್ಕ, ಸಿಯಾಬ್ ಬೆಂಗತಡ್ಕ, ಹಾಫಿಲ್ ಬೆಟ್ಟಂಪಾಡಿ, ಸಾಬಿತ್ ಅಂಕತಲ, ಹರ್ಷದ್, ಆಜಾದ್, ಸಫ್ವಾನ್ ಲೆಂಕ್ರಾಜೆ, ಮುಸ್ತಫಾ ಕಲ್ಮಾರ, ಸಿನಾನ್ ಅಂಕತಲ ಅವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here