ಫೆ.24,25: ಸುದಾನ ರೆಸಿಡೆನ್ಸಿಯಲ್ ಸ್ಕೂಲ್ ಎಡ್ವರ್ಡ್ ಕನ್ವೆನ್ಷನ್ ಹಾಲ್ ನಲ್ಲಿ “ನಮ್ಮ ಪುತ್ತೂರು ಮೇಳ”

0

ಪುತ್ತೂರು: ಪುತ್ತೂರಿನಲ್ಲಿ ಪ್ರಥಮ ಬಾರಿಗೆ ನೆಹರೂ ನಗರದ ಸುದಾನ ರೆಸಿಡೆನ್ಸಿಯಲ್ ಸ್ಕೂಲ್ ಎಡ್ವರ್ಡ್ ಕನ್ವೆನ್ಷನ್ ಹಾಲ್ ನಲ್ಲಿ ಫೆ.24 ಮತ್ತು 25ರಂದು “ನಮ್ಮ ಪುತ್ತೂರು ಮೇಳ 2024” ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಬೆಳಿಗ್ಗೆ 10.00ರಿಂದ ಸಂಜೆ 7.00 ರವರೆಗೆ ವಿಶೇಷವಾಗಿ ಕುಶಲಕರ್ಮಿಗಳಿಂದ ಸಿದ್ಧಪಡಿಸಿದ ಸಂಗ್ರಹಗಳಾದ ಸೀರೆ, ಕುರ್ತಾ, ರೆಡಿಮೇಡ್ ಬ್ಲೌಸ್, ಬೆಡ್ ಲಿನನ್, ಪರ್ಸ್, ಆಭರಣ, ಸೌಂದರ್ಯ ಸಾಧನಗಳು ಮೇಳದಲ್ಲಿ ಲಭ್ಯವಿರುತ್ತದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here