ಕುಂಜಾಡಿ ತರವಾಡು ನೇಮೋತ್ಸವ – ವೀಳ್ಯಪಟ್ಟಿ ಕಾರ್ಯಕ್ರಮ

0

ಪುತ್ತೂರು: ಮಾ. 1-2 ರಂದು ಪಾಲ್ತಾಡಿ ಗ್ರಾಮದ ಕುಂಜಾಡಿ ತರವಾಡಿನಲ್ಲಿ ನಡೆಯಲಿರುವ ಗ್ರಾಮದೈವ ಅಬ್ಬೆಜಲಾಯ, ಧರ್ಮದೈವ ಪಿಲಿಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವಕ್ಕೆ ದೈವ ಪಾತ್ರಿಗಳಿಗೆ ಹಾಗೂ ಪರಿಚಾರಕರಿಗೆ ವೀಳ್ಯ ಪಟ್ಟಿ ಫೆ. 21 ರಂದು ಕುಂಜಾಡಿ ತರವಾಡಿನಲ್ಲಿ ನೀಡಲಾಯಿತು. ಈ ಸಂದರ್ಭದಲ್ಲಿ ಕುಂಜಾಡಿ ಕುಟುಂಬಸ್ಥರು, ಕೆಳಗಿನ ಕುಂಜಾಡಿ ಕುಟುಂಬಸ್ಥರು, ಬಂಬಿಲ ಗುತ್ತಿನವರು ಹಾಗೂ ಕುಂಜಾಡಿ, ಬಂಬಿಲ ಗ್ರಾಮಸ್ಥರು ಹಾಜರಿದ್ದರು.

LEAVE A REPLY

Please enter your comment!
Please enter your name here