ಫೆ.29, ಮಾ.1ಕ್ಕೆ ಪುತ್ತೂರು ಪಡೀಲು, ಹಾರಾಡಿ, ಚಿಕ್ಕಮುಡ್ನೂರು, ಬನ್ನೂರಿಗೆ ನಗರಸಭೆಯ ನೀರು ಸರಬರಾಜು ಇರುವುದಿಲ್ಲ

0

ಪುತ್ತೂರು:ಫೆ. 29 ಮತ್ತು ಮಾ.1ರಂದು ಎರಡು ದಿನ ಪಡೀಲು, ಹಾರಾಡಿ, ಚಿಕ್ಕಮುಡ್ನೂರು, ಬನ್ನೂರು ವಠಾರಕ್ಕೆ ನಗರಭೆಯ ಕುಡಿಯುವ ನೀರು ಸರಬರಾಜು ಇರುವುದಿಲ್ಲ.
ಪುತ್ತೂರು ನಗರಸಭೆಯ ನೀರು ಸರಬರಾಜು ನೆಕ್ಕಿಲಾಡಿ ಮೇಲ್ಮಟ್ಟದ ಸ್ಥಾವರದಲ್ಲಿ ‘ಜಲಸಿರಿ ಟ್ರಾಂಚ್ -2’ ನಲ್ಲಿ ಟ್ರಾನ್ಸ್ ಫಾರ್ಮರ್‌ಗಳ ಮತ್ತು ಪಂಪ್‌ಗಳ ಬದಲಾವಣೆ ಕಾರ್ಯಮಿತ್ತ ನೀರಿನ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಪೌರಾಯುಕ್ತ ಮಧು ಎಸ್ ಮನೋಹರ್ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here