ಉರ್ಲಾಂಡಿಯಲ್ಲಿ ಗ್ರಾಹಕರಿಗೆ ಸಿದ್ಧವಾದ “ಕೀರ್ತನಾ ಪರ್ಲ್ ಸಿಟಿ”

0

ಕೀರ್ತನಾ ಡೆವಲಪರ್ಸ್‌ ನಿಂದ ಉತ್ತಮ ಗುಣಮಟ್ಟ, ಸೌಲಭ್ಯದ ವಸತಿ ಸಮುಚ್ಚಯ

ಪುತ್ತೂರು: ಪುತ್ತೂರಿನ ವಸತಿ ಸಮುಚ್ಚಯ ಕ್ಷೇತ್ರದಲ್ಲಿ ಹೆಸರುವಾಸಿಯಾದ ಬೊಳುವಾರು, ಕಲ್ಲಿಮಾರ್, ಕೆಮ್ಮಾಯಿ, ಕಾರ್ಜಾಲು, ಮಂಗಳೂರು ಹಾಗೂ ವಿವಿಧ ಕಡೆ ನಿಗದಿತ ಸಮಯದಲ್ಲಿ ವಸತಿ ಸಮುಚ್ಚಯ ನಿರ್ಮಿಸಿ ಗ್ರಾಹಕರಿಗೆ ಒದಗಿಸಿದ ಕೀರ್ತನಾ ಡೆವಲಪರ್ಸ್‌ನಿಂದ ಇನ್ನೊಂದು ವಸತಿ ಸಮುಚ್ಚಯ “ಕೀರ್ತನಾ ಪರ್ಲ್ ಸಿಟಿ” ಉತ್ತಮ ಗುಣಮಟ್ಟ ಹಾಗೂ ಎಲ್ಲಾ ಸೌಲಭ್ಯದೊಂದಿಗೆ ಗ್ರಾಹಕರಿಗೆ ಸಿದ್ಧವಾಗಿದೆ.

ಪುತ್ತೂರು ಉರ್ಲಾಂಡಿ ರಸ್ತೆಯಲ್ಲಿರುವ ಮಯೂರ ಹಿಂದುಗಡೆ ನಿರ್ಮಾಣವಾದ “ಕೀರ್ತನಾ ಪರ್ಲ್ ಸಿಟಿ” ವಸತಿ ಸಮುಚ್ಚಯ ಹಲವಾರು ವೈಶಿಷ್ಟ್ಯಗಳೊಂದಿಗೆ ಜನರಿಗೆ ಲಭ್ಯವಿದೆ. ಪಾರ್ಕಿಂಗ್ ಸೌಲಭ್ಯ, ಕಮ್ಯುನಿಟಿ ಏರಿಯಾ, ಎಂಟು ಮಂದಿ ಸಾಮರ್ಥ್ಯದ 2ಲಿಫ್ಟ್‌ಗಳು, ದಿನದ 24ಗಂಟೆಯೂ ಜನರೇಟರ್ ವ್ಯವಸ್ಥೆ, ನೀರಿನ ಸೌಲಭ್ಯ, ಸೆಕ್ಯುರಿಟಿ ಸೌಲಭ್ಯ, ಸಿಸಿಟಿವಿ ಸೌಲಭ್ಯ, ಸುಂದರವಾದ ನೆಲ ಅಂತಸ್ತು, ಮಕ್ಕಳಿಗೆ ಆಟವಾಡಲು ಬೇಕಾದ ಪ್ರದೇಶ, ಬ್ಯಾಂಕ್ ಲೋನ್ ವ್ಯವಸ್ಥೆ ಸಮುಚ್ಚಯದಲ್ಲಿ ಲಭ್ಯವಿದೆ. 4ಬಿಎಚ್‌ಕೆ, 3ಬಿಎಚ್‌ಕೆ, 2ಬಿಎಚ್‌ಕೆ ಹಾಗೂ 1ಬಿಎಚ್‌ಕೆ ಫ್ಲ್ಯಾಟ್‌ಗಳು ಲಭ್ಯವಿದೆ ಎಂದು ಕೀರ್ತನಾ ಡೆವಲಪರ್ಸ್‌ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here