ಆನೆಮಜಲು ಸಮೀಪ ಗುಡ್ಡೆಗೆ ಬೆಂಕಿ

0

ಪುತ್ತೂರು: ಆನೆಮಜಲು ಸಮೀಪ ಗುಡ್ಡೆಗೆ ಬೆಂಕಿ ತಗುಲಿದ ಘಟನೆ ಫೆ.27ರಂದು ನಡದಿದೆ. ಸ್ಥಳಕ್ಕೆ ಅಗ್ನಿಶಾಮಕದಳದವರು ಬಂದು ಬೆಂಕಿ ನಂದಿಸುವಲ್ಲಿ ಹರಸಾಹಸ ಪಡುತ್ತಿದ್ದಾರೆ.

LEAVE A REPLY

Please enter your comment!
Please enter your name here