ಇಂದಿನಿಂದ ಸುಳ್ಯ ತಾಲೂಕಿನ ವಿವಿಧೆಡೆ ನೆಕ್ಸಾ ಭಾರತ್ ವತಿಯಿಂದ ಬೃಹತ್ ಕಾರು ಪ್ರದರ್ಶನ ಮತ್ತು ಎಕ್ಸ್ಚೇಂಜ್ ಮೇಳ

0

ಪುತ್ತೂರು : ಹೆಸರಾಂತ ಮಾರುತಿ ಸುಝಕಿ ನೆಕ್ಸಾ ಕಾರು ಪ್ರಿಯರಿಗಾಗಿ ಮಾರ್ವೆಲಸ್ ಮಾರ್ಚ್ ಘೋಷಣೆಯೊಂದಿಗೆ ಮಾ. 4 ರಿಂದ 9 ರ ತನಕ ಸುಳ್ಯ ತಾಲೂಕಿನ ಹಲವೆಡೆ ಬೃಹತ್ ನೆಕ್ಸಾ ವಿನೂತನ ತಳಿಯ ಕಾರುಗಳ ಪ್ರದರ್ಶನ ಮತ್ತು ವಿನಿಮಯ ಮೇಳವನ್ನು ಮಂಗಳೂರಿನ ಕದ್ರಿ ಬಳಿಯ ನೆಕ್ಸಾ ಭಾರತ್ ಜತೆಯಾಗಿ ಏರ್ಪಡಿಸಿದೆ.
ಈ ಬೃಹತ್ ಮೇಳವು ಮಾ. 4 ಮತ್ತು 5 ರಂದು ಸುಳ್ಯ ಚೆನ್ನಕೇಶವ ದೇವಸ್ಥಾನ ಇದರ ಬಳಿಯ ಮೈದಾನದಲ್ಲಿ , ಮಾ.6 ಮತ್ತು 7 ರಂದು ಮೇಲಿನ ಪೇಟೆ ಬೆಳ್ಳಾರೆ ಹಾಗೂ ಮಾ.8 ಮತ್ತು 9 ರಂದು ನಿಂತಿಕಲ್ಲು ಜಂಕ್ಷನ್ ಬಳಿ ನಡೆಯಲಿದೆ.

ನೆಕ್ಸಾ ಹಲವಾರು ಕೊಡುಗೆಗಳನ್ನು ಅಚ್ಚರಿ ಉಳಿತಾಯದೊಂದಿಗೆ ,ಡೀಲರ್ ಭಾರತ್ ನೆಕ್ಸಾ ಜತೆಯಾಗಿ ಘೋಷಣೆ ಮಾಡಿದ್ದು , ಅತೀ ಹೆಚ್ಚು ಕೊಡುಗೆಯೂ ಗ್ರಾಹಕರ ಕೈ ಸೇರಲಿದೆ.ಅತ್ಯಧಿಕ ವಿನಿಮಯ ಕೊಡುಗೆ , ಹಳೆಯ ಕಾರಿಗೂ ಅತ್ಯುತ್ತಮ ಬೆಲೆ , ಧೀರ್ಘಕಾಲಾವಧಿಗೆ ಕಡಿಮೆ ಬಡ್ಡಿಯೊಂದಿಗೆ ಸಾಲ ಸೌಲಭ್ಯ ವ್ಯವಸ್ಥೆ ಕೂಡ ಜತೆಗೆ ನೂರಾರಷ್ಟೂ ಸಾಲ ಸೌಲಭ್ಯವು ಕಾರುಗಳ ಖರೀದಿಗೆ ಸಿಗಲಿದೆ.

ಹೊಸ ತಳಿಯ ಗ್ರ್ಯಾಂಡ್ ವಿಟರಾದಲ್ಲೂ ರೂ.82 ಸಾವಿರವರೆಗಿನ ಬೃಹತ್ ಉಳಿತಾಯ , ಇಗ್ನೀಸ್ ಖರೀದಿಗೆ 67 ಸಾವಿರ , ಬೆಲೆನೋ ಖರೀದಿಗೆ 62 ಸಾವಿರ ಮತ್ತು ಫ್ರಾಂಕ್ಸ್ ನಲ್ಲಿ ರೂ.75 ಸಾವಿರವರೆಗಿನ ಲಾಭ ಗ್ರಾಹಕರಿಗೆ ಸಿಗಲಿದೆ.ಇವೆಲ್ಲಾದರ ಲಾಭ ಪಡೆಯುವಂತೆ ಮಂಗಳೂರಿನ ಕದ್ರಿ ರಸ್ತೆ ಬಳಿಯ ಭಾರತ್ ನೆಕ್ಸಾ ಪ್ರಕಟಣೆ ತಿಳಿಸಿದೆ.

  • ಚಾಲೆಂಜಿಗ್ ವ್ಯಾಲ್ಯೂ ಫಾರ್ ಯುಸ್ಡ್ ಕಾರ್ಸ್.
  • ಟೀಚರ್ಸ್ , ಡಾಕ್ಟರ್ಸ್ ,ಅಕೌಂಟೆಂಟ್ ,ಬ್ಯಾಂಕ್ ಎಂಪ್ಲಾಯ್ , ಐಟಿ ಎಂಪ್ಲಾಯ್ , ಕಂಪನಿ ಸೆಕ್ರೆಟರಿ ,ಲಾಯರ್ , ಫರ್ರ್ಮರ್ ಹಾಗೂ ಆರ್ಕಿಟೆಕ್ಟ್ ಇವರಿಗೆಲ್ಲಾ ವಿಶೇಷ ರಿಯಾಯಿತಿ.

* ಹೆಚ್ಚು ಎಕ್ಸ್ಚೇಂಜ್ ಬೋನಸ್ + ಎಕ್ಸ್ಚೇಂಜ್ ಪ್ರೈಸ್ ಹಾಗೂ ದೀರ್ಘವಾಧಿ ಸಾಲ ವ್ಯವಸ್ಥೆ.
ವಿವರಗಳಿಗಾಗಿ : 7624893030 ,9620893030.

LEAVE A REPLY

Please enter your comment!
Please enter your name here