ನಾಳೆ ಪುಣಚ ಜೈ ಮರಾಟಿ ಸಂಘದಲ್ಲಿ ಮಹಿಳಾ ದಿನಾಚರಣೆ- ಸನ್ಮಾನ

0

ಪುಣಚ: ಪುಣಚ ದೇವಿನಗರ ಜೈ ಮರಾಟಿ ಸಂಘದ ಮಹಿಳಾ ಮಂಡಳಿಯವರ ಮಹಿಳಾ ದಿನಾಚರಣೆ ಹಾಗೂ ತುಮಕೂರಿನ ಮಹಾತ್ಮ ಗಾಂಧಿ ಸ್ಟೇಡಿಯಂನಲ್ಲಿ HCL ಸಂಸ್ಥೆಯವರು ಏರ್ಪಡಿಸಿದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ತಮಿಳುನಾಡಿನ ಚೆನ್ನೈಯಲ್ಲಿ ನಡೆಯುವ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿರುವ ವಿಟ್ಲ ಸರಕಾರಿ ಶಾಲೆಯ (RMSA) ಕು.ಅನುಶ್ರೀ ಪೊಯ್ಯಮೂಲೆ ರವರನ್ನು ಮರಾಟಿ ಸಂಘದ ಸಭಾಭವನದಲ್ಲಿ ಮಾ.10ರಂದು ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಪುಣಚ ದೇವಿನಗರ ಮರಾಟಿ ಮಹಿಳಾ ಮಂಡಳಿಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here