ಮಾ.11: ದರ್ಬೆಯಲ್ಲಿ ಅಯ್ಮನ್ ಮಟನ್, ಫಿಶ್ ಸ್ಟಾಲ್ ಉದ್ಘಾಟನೆ

0

ಪುತ್ತೂರು: ದರ್ಬೆ ಅಂಕಲ್ ಸ್ವೀಟ್ಸ್ ಬಳಿ ಅಯ್ಮನ್ ಮಟನ್ ಹಾಗೂ ಫಿಶ್ ಸ್ಟಾಲ್ ಮಾ.11 ರಂದು ಉದ್ಘಾಟನೆಗೊಳ್ಳಲಿದೆ. ಪುತ್ತೂರು ಶಾಸಕ ಅಶೋಕ್‌ ಕುಮಾರ್‌‌ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಕೂರ್ನಡ್ಕ ಜಮಾಅತ್ ಖಾಝಿ, ಸಮಸ್ತ ಕೇಂದ್ರ ಮುಷಾವರ ಸದಸ್ಯರಾದ ಶೈಖುನಾ ಬಿ.ಕೆ ಅಬ್ದುಲ್ ಖಾದರ್ ಅಲ್, ಖಾಸಿಂ ಬಂಬ್ರಾಣರವರು ಭಾಗವಹಿಸಲಿದ್ದಾರೆ.

ಇಲ್ಲಿ ಪ್ರತಿದಿನ ತಾಜಾ ಮಾಂಸ, ತಾಜಾ ಹಸಿ ಮೀನು ಗ್ರಾಹಕರಿಗೆ ದೊರೆಯುತ್ತಿದ್ದು ಗ್ರಾಹಕರು ಪ್ರೋತ್ಸಾಹಿಸಿ ಸಹಕರಿಸಬೇಕು. ಜೊತೆಗೆ ಹೋಮ್ ಡೆಲಿವರಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ 7204331355 ನಂಬರಿಗೆ ಸಂಪರ್ಕಿಸಬಹುದು ಎಂದು ಮಳಿಗೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here