ಮಾ.13: ಬೊಳ್ವಾರಿನಲ್ಲಿ ಫೀನಿಕ್ಸ್ ಹೋಮಿಯೋಪಥಿ ಕ್ಲಿನಿಕ್ ಶುಭಾರಂಭ

0

ಪುತ್ತೂರು: :ಹೋಮಿಯೋಪಥಿ ವೈದ್ಯ ಡಾ.ಅವಿಲ್ ಲೆನ್ ಗೊನ್ಸಾಲ್ವಿಸ್ ರವರ ನೂತನ ಕ್ಲಿನಿಕ್ ಫೀನಿಕ್ಸ್ ಹೋಮಿಯೋಪಥಿ ಕ್ಲಿನಿಕ್ ಬೊಳ್ವಾರಿನಲ್ಲಿ ಮಾ.13ರಂದು ಶುಭಾರಂಭಗೊಳ್ಳಲಿದೆ.
ಬನ್ನೂರು ಅಲ್ವಿನ್ ಗೊನ್ಸಾಲ್ವಿಸ್ ಹಾಗೂ ಲೋನಾ ಡೈನಾ ಮಾರ್ಟಿಸ್ ರವರ ಪುತ್ರ ಡಾ.ಅವಿನ್ ಲೆನ್ ಗೊನ್ಸಾಲ್ವಿಸ್ ರವರ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವು ಪಾಂಗ್ಲಾಯಿ ಬೆಥನಿ ವಿದ್ಯಾಸಂಸ್ಥೆಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ, ಬಿ.ಎಚ್.ಎಂ.ಎಸ್(ಹೋಮಿಯೋಪಥಿ) ಶಿಕ್ಷಣವನ್ನು ಮಂಗಳೂರಿನ ಫಾ.ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನಲ್ಲಿ ಪೂರೈಸಿದ್ದರು.

LEAVE A REPLY

Please enter your comment!
Please enter your name here