ಭಾರತ್ ನೆಕ್ಸಾದಲ್ಲಿ ವರ್ಷಾಂತ್ಯದ ಕೊಡುಗೆ

0

ಮಂಗಳೂರು: ಮಾರುತಿ ಸುಝುಕಿಯ ನೆಕ್ಸಾ ಭಾರತ್ ಸಂಸ್ಥೆಯ ಅಟೋಕಾರ್ಸ್‌ನಲ್ಲಿ ಪ್ರಮುಖ ಕಾರುಗಳ ಮೇಲೆ ಮೂರು ದಿನಗಳ ಕಾಲ ವರ್ಷಾಂತ್ಯದ ಹಾಗೂ ಯುಗಾದಿ ಕೊಡುಗೆ ಪ್ರಕಟಿಸಿದೆ.
ಮಾ.15, 16, 17ರಂದು ಕದ್ರಿ ರಸ್ತೆಯಲ್ಲಿರುವ ನೆಕ್ಸಾ ಭಾರತ್ ಅಟೋಕಾರ್ಸ್‌ನಲ್ಲಿ ಗ್ರಾಹಕರಿಗೆ ವಿಶೇಷ ದರ ಕಡಿತ ಪ್ರಕಟಿಸಲಾಗಿದೆ. ಜತೆಗೆ ಕಾರು ಪರಿಶೀಲನೆಗೆ ಬರುವವರಿಗೆ ಕುಟುಂಬ ಸದಸ್ಯರೊಂದಿಗೆ ಸಿನಿಮಾ ವೀಕ್ಷಣೆಗೆ ಟಿಕೆಟ್ ಗೆಲ್ಲುವ ಅವಕಾಶವಿದೆ.
ಗ್ರಾೃಂಡ್ ವಿತಾರ 82 ಸಾವಿರ ರೂ., ಬೆಲೆನೋ 62 ಸಾವಿರ ರೂ., ಇಗ್ನೀಸ್ 67 ಸಾವಿರ ರೂ., ಪ್ರಾಂಕ್ಸ್ 75 ಸಾವಿರ ರೂ. ತನಕ ದರ ಕಡಿತ ಪಡೆಯುವ ಅಮೋಘ ಅವಕಾಶ ಕಲ್ಪಿಸಲಾಗಿದೆ.
ಕೆವೈಸಿ ದಾಖಲೆ ತಂದಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸ್ಥಳದಲ್ಲೇ ಸಾಲದ ವ್ಯವಸ್ಥೆ ಕಲ್ಪಿಸಲಾಗುವುದು. ಕಾರ್ಪೊರೇಟ್ ಉದ್ಯೋಗಿಗಳಿಗೆ ಹೆಚ್ಚಿನ ಲಾಭವಾಗಲಿದೆ. ಜಿಎಸ್‌ಟಿ ಲಾಭವೂ ಸಿಗಲಿದೆ. ಹೆಚ್ಚಿನ ಮಾಹಿತಿಗಾಗಿ 9620913030 ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here