ಪುತ್ತೂರು ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಿಗೆ ಅಭಿನಂದನೆ

0

ಪುತ್ತೂರು: ಪುತ್ತೂರು ನಗರ ಯೋಜನಾ ಪ್ರಾಧಿಕಾರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಭಾಸ್ಕರ್ ಕೋಡಿಂಬಾಳರವರನ್ನು ಮಾ.15ರಂದು ಅವರ ಕಛೇರಿಯಲ್ಲಿ ವಿಘ್ನೇಶ್ವರ ಸ್ಟೀಲ್ & ಹಾರ್ಡ್‌ವೇರ್ ಮಾಲಕರಾದ ಸುಧೀರ್ ಶೆಟ್ಟಿ, ಸೋಜಾ ಮೆಟಲ್ಸ್‌ನ ಮಾಲಕರಾದ ಜಾನ್ ಕುಟಿನಾ ಹಾಗೂ ಕೋಸ್ಟಲ್ ಕೋಕಾನಟ್ ಇಂಡಸ್ಟ್ರೀಸ್‌ನ ಮಾಲಕ ಡೆನ್ನಿಸ್ ಮಸ್ಕರೇನ್ಹಸ್‌ರವರು ಅಭಿನಂದಿಸಿದರು.

LEAVE A REPLY

Please enter your comment!
Please enter your name here