ಪುತ್ತೂರು: ಪತ್ರಿಕಾ ವಿತರಕರೊಬ್ಬರು ಚಲಾಯಿಸುತ್ತಿದ್ದ ಬೈಕ್ ಗೆ ಆಟೋ ರಿಕ್ಷಾವೊಂದು ಡಿಕ್ಕಿಯಾದ ಘಟನೆ ಮಾ.19 ರ ಬೆಳಿಗ್ಗೆ ಪುತ್ತೂರು ಜಿ.ಎಲ್ ಕಾಂಪ್ಲೆಕ್ಸ್ ಬಳಿ ನಡೆದಿದೆ.ಅಪಘಾತದಿಂದ ಬೈಕ್ ಸವಾರ ರಮೇಶ್ ಬೆಳಿಪ್ಪಾಡಿ ಅವರು ಗಾಯಗೊಂಡಿದ್ದು ಅವರ ಕಾಲಿಗೆ ಗಾಯವಾಗಿದೆ.