ಅಲೆಂಬಾಡಿ ಹೊನ್ನಮ್ಮ ಗೌಡ ನಿಧನ

0

ಪುತ್ತೂರು: ಒಳಮೊಗ್ರು ಗ್ರಾಮದ ಅಲೆಂಬಾಡಿ ದಿ.ಕೊರಗಪ್ಪ ಗೌಡರವರ ಪತ್ನಿ ಹೊನ್ನಮ್ಮ ಗೌಡ(73ವ) ರವರು ಮಾ.19 ರಂದು ನಿಧನರಾದರು.4 ಜನ ಪುತ್ರರಾದ  ಉದಯ ಕುಮಾರ್ ಗೌಡ,ಕರುಣಕರ ಗೌಡ,ಮೋಹನ ಗೌಡ,ವಿನೋದ್ ಗೌಡ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here