ಪುಣಚ ಮಂಜ ಪೊನ್ನೆತ್ತಡ್ಕದಲ್ಲಿ ಗುಳಿಗ ದೈವದ ನೇಮೋತ್ಸವ

0

ಪುತ್ತೂರು: ಬಂಟ್ವಾಳ ತಾಲೂಕಿನ ಪುಣಚದ ಮಂಜ ಪೊನ್ನೆತ್ತಡ್ಕದಲ್ಲಿ ದೈವರಾಜ ಗುಳಿಗ ದೈವದ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು.

ಪುತ್ತೂರು ತೆಂಕಿಲ ನಿವಾಸಿಗಳಾದ ಪರಮೇಶ್ವರಿ, ಶೈಲಜಾ ಮತ್ತು ಕೃಷ್ಣ ಕುಲಾಲ್‌ ಅವರ ಪುಣಚದ ತೋಟದ ಮನೆಯಲ್ಲಿ ನಡೆದ ದೈವನೇಮೋತ್ಸವಕ್ಕೆ ಕುಟುಂಬ ಸದಸ್ಯರು ಸೇರಿದಂತೆ ಸ್ಥಳೀಯ ಭಕ್ತಾಭಿಮಾನಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here