ಪಳ್ಳತ್ತಾರು ತಖ್ವಿಯತುಲ್ ಇಸ್ಲಾಂ ಮದ್ರಸಕ್ಕೆ ಶೇ. 100 ಫಲಿತಾಂಶ

0

ಕಾಣಿಯೂರು: ಇಸ್ಲಾಮಿಕ್ ಎಜ್ಯಕೇಶನಲ್ ಬೋರ್ಡ್ ಆಫ್ ಇಂಡಿಯಾ 2023-24 ಸಾಲಿನ 5 ಮತ್ತು 7 ಹಾಗೂ 10ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಬೆಳಂದೂರು ಪಳ್ಳತ್ತಾರು ತಖ್ವಿಯತುಲ್ ಇಸ್ಲಾಂ ಮದ್ರಸಕ್ಕೆ ಸತತ 10ನೇ ಭಾರಿ ಶೇ.100 ಫಲಿತಾಂಶ ಸಾದನೆ ಮಾಡಿದ್ದು, 5ನೇ ತರಗತಿಯಲ್ಲಿ ಸನಾ ಫಾತಿಮಾ ಕೂಂಕ್ಯ (582) ಅಂಕ ಪಡೆದು ಪ್ರಥಮ ಸ್ಥಾನ ಮುಹಮ್ಮದ್ ರಾಝಿನ್ ಕೂಂಕ್ಯ (510) ಅಂಕ ಪಡೆದು ದ್ವಿತೀಯ ಸ್ಥಾನ ಟಾಪ್ ಗ್ರೇಡ್ ನಲ್ಲಿ ಪಾಸಾಗಿದ್ದಾರೆ.7ನೇ ತರಗತಿಯ ಆಇಶತ್ ಫರ್ಹ ಕೂಂಕ್ಯ (570) ಅಂಕ ಪಡೆದು ಪ್ರಥಮ ಸ್ಥಾನ ಮುಹಮ್ಮದ್ ಬದ್ರುಲ್ ಕಮಾಲ್ ಕೊಡಂಕೀರಿ (565) ಅಂಕ ಪಡೆದು ದ್ವಿತೀಯ ಸ್ಥಾನ ಪಡೆದು ಟಾಪ್ ಗ್ರೇಡ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.10 ನೇ ತರಗತಿಯಲ್ಲಿ ಬಿ.ಎಂ ಮುಹಮ್ಮದ್ ರಿಲ್ವಾನ್ ಪಳ್ಳತ್ತಾರು (391) ಅಂಕ ಪಡೆದು ಪ್ರಥಮ ಸ್ಥಾನ ಮುಹಮ್ಮದ್ ಫಾಝಿಲ್ ಬನಾರಿ (381) ಮುಹಮ್ಮದ್ ಹಿಶಾಂ ದರ್ಖಾಸ್ (381) ಆಇಶತ್ ಯುಸ್ರಾ ಕೂಂಕ್ಯ (381) ಫಾತಿಮತ್ ಸ್ವಾಬಿರ ದೇವಸ್ಯ (381) ಝೈನಬ ಫರ್ಝಾನ ಕೊಡಂಕೀರಿ (380) ಆಇಶತ್ ಹನೀನ ದೇವಸ್ಯ (379) ಆಇಶತ್ ರಿಝಾ ಪಳ್ಳತ್ತಾರು (377) ಅಬ್ದುಲ್ ಫರಾಝ್ ಬನಾರಿ (377) ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

LEAVE A REPLY

Please enter your comment!
Please enter your name here