ಪುತ್ತೂರಿನ ಇನ್ಸ್ಪೈರ್ ಲರ್ನಿಂಗ್ ಸೆಂಟರ್ನಲ್ಲಿ ಕ್ರ್ಯಾಶ್ ಕೋರ್ಸ್ ಪ್ರಾರಂಭ

0

ಪುತ್ತೂರು: ಪುತ್ತೂರಿನ ದೇವಣ್ಣ ಕಿಣಿ ಬಿಲ್ಡಿಂಗ್ ನಲ್ಲಿರುವ ಇನ್ಸ್ಪೈರ್ ಲರ್ನಿಂಗ್ ಸೆಂಟರ್ ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ NEET /CET ತರಗತಿಗಳನ್ನು ನಡೆಸಲಾಗುತ್ತಿದೆ.

ಇನ್ಸ್ಪೈರ್ ಲರ್ನಿಂಗ್ ಸೆಂಟರ್ ನಲ್ಲಿ ಪುತ್ತೂರು, ಮೂಡಬಿದ್ರೆ, ಮಂಗಳೂರು, ಉಜಿರೆ ಮುಂತಾದ ಕಡೆಯ ವಿಷಯ ತಜ್ಞರು ಪರಿಣಾಮಕಾರಿಯಾಗಿ ತರಗತಿಗಳನ್ನು ನಡೆಸುತ್ತಿದ್ದು, ಮಾ.23ರಿಂದ ಕ್ರ್ಯಾಶ್ ಕೋರ್ಸ್ ತರಗತಿಗಳು ಪ್ರಾರಂಭವಾಗಲಿದೆ. ವಿದ್ಯಾರ್ಥಿಗಳಿಗೆ ಪೂರಕ ಮಾಹಿತಿ ಮತ್ತು ಸ್ಟಡಿ ಮೆಟೀರಿಯಲ್ ಒದಗಿಸಲಾಗುತ್ತದೆ. ನೀವು ಇನ್ಸ್ಪೈರ್ ಲರ್ನಿಂಗ್ ಸೆಂಟರ್ ಗೆ ಸೇರಲು ಬಯಸುವುದಾದರೆ ಮಾಹಿತಿಗಾಗಿ ಇನ್ಸ್ಪೈರ್ ಲರ್ನಿಂಗ್ ಸೆಂಟರ್, ದೇವಣ್ಣ ಕಿಣಿ ಬಿಲ್ಡಿಂಗ್, ಯುನಿಯನ್ ಬ್ಯಾಂಕ್ ಹತ್ತಿರ ಪುತ್ತೂರು ಇಲ್ಲಿಗೆ ಭೇಟಿ ಕೊಡಿ ಅಥವಾ 7349307261 ಈ ನಂಬರ್‌ ಗೆ ಸಂಪರ್ಕಿಸಿರಿ.

LEAVE A REPLY

Please enter your comment!
Please enter your name here