ಸೆಕೆಂಡ್ ಹ್ಯಾಂಡ್ ಕಾರೊಂದನ್ನು ಖರೀಸಬೇಕೆಂಬ ಉತ್ಸಾಹದಲ್ಲಿದ್ದೀರಾ..? ಹಾಗಾದರೆ ಆ ಚಿಂತೆನಾ ಬಿಟ್ಹಾಕಿ….

0

ಮೆಚ್ಚಿನ ಕಾರನ್ನು ಯೋಗ್ಯ ಬೆಲೆಯೊಂದಿಗೆ ಖರೀದಿಸಲು ಮತ್ತೊಮ್ಮೆ ಅವಕಾಶ ನೀಡಿದೆ ಪುತ್ತೂರಿನ ಭಾರತ್ ಟ್ರೂ ವ್ಯಾಲ್ಯೂ ಸಂಸ್ಥೆ

ನಾಳೆಯಿಂದಲೇ (ಮಾ.25) ಮಾರುತಿ ಕಾರುಗಳ ಬೃಹತ್ ಮಾರಾಟ , ಎಕ್ಸ್‌ಚೇಂಜ್‌ ಮೇಳ

ಪುತ್ತೂರು: ಹೊಸ ಕಾರು ಖರೀದಿಗೆ ಹಣಕಾಸು ಅಡಚಣೆ ಅಥವಾ ಸಮಸ್ಯೆ ಇದೆಯೇ…?
ಹಾಗಾದರೆ ಕಾರು ಪ್ರಿಯರಿಗೆ ಇಲ್ಲಿದೆ ಒಂದೊಳ್ಳೇಯವಕಾಶ…!
ಯೋಗ್ಯ ರೀತಿಯ, ಸುಸ್ಥಿತಿಯಲ್ಲಿರುವಂತಹ ಉಪಯೋಗಿಸಿರುವ ಮಾರುತಿ ಕಾರುಗಳ ಬೃಹತ್ ಮಾರಾಟ ಮತ್ತು ವಿನಿಮಯ ಮಾ.25ರಿಂದ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನ ಬಳಿಯ ಭಾರತ್ ಟ್ರೂ ವ್ಯಾಲ್ಯೂ ಇದರ ಮುಂಭಾಗ ಪ್ರಾರಂಭಗೊಂಡು ಮಾ.27ರಂದು ಕೊನೆಯಾಗಲಿದೆ.

ಮೂರು ದಿನಗಳ ಕಾಲ ನಡೆಯುವ ಈ ಬೃಹತ್ ಕಾರು ಮಾರಾಟ ಮೇಳದಲ್ಲಿ ಗ್ರಾಹಕರು ಕೊಂಡುಕೊಳ್ಳೋ ಕಾರುಗಳಿಗೆ ಒಂದು ವರುಷದ ವ್ಯಾರಂಟಿ, ಉಚಿತವಾಗಿ ಮೂರು ಸರ್ವೀಸ್ ಗಳು ಹಾಗೂ ಸರ್ಟಿಫೈಡ್ ವೆಹಿಕಲ್ ಮೊದಲಾದ ಸೇವೆ ಸಿಗಲಿದೆ.
ಇಷ್ಟೇ ಅಲ್ಲದೇ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ವ್ಯವಸ್ಥೆಯೂ ಕೂಡ ಇರಲಿದ್ದು ,ಆಕರ್ಷಕ ಬೆಲೆಯಲ್ಲಿ ತಾವೆಂದೂ ಊಹಿಸಲಾಸಧ್ಯವಾದ ರೀತಿ ಭಾರತ್ ಟ್ರೂ ವ್ಯಾಲ್ಯೂ ಕಾರು ಪ್ರಿಯರಿಗೆ ಅವಕಾಶ ಒದಗಿಸಿಕೊಟ್ಟಿದ್ದು, ಇವೆಲ್ಲಾದರ ಪ್ರಯೋಜನ ಪಡೆಯುವಂತೆ ಸಂಸ್ಥೆಯ ಪ್ರತಿನಿಧಿ ವಿವೇಕ್ ವಿನಂತಿಸಿದ್ದಾರೆ. ಇನ್ನೂ ಹೆಚ್ಚು ವಿವರಗಳಿಗಾಗಿ –9449009130, 9449001230 ಅಥವಾ 9986019330 ಸಂಖ್ಯೆ ಸಂಪರ್ಕಿಸುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here