ಪುತ್ತೂರು: ಒಳಮೊಗ್ರು ಗ್ರಾಮದ ದರ್ಬೆತ್ತಡ್ಕ ಬಪ್ಪಮೂಲೆ ನಿವಾಸಿ ನೀಲಮ್ಮ ಕಾಂತಪ್ಪ ಪೂಜಾರಿವರು ಅಲ್ಪಕಾಲದ ಅಸೌಖ್ಯದಿಂದಾಗಿ ಮಾ.24ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ಮಂಜುನಾಥ, ಕೃಷ್ಣಪ್ಪ ಪೂಜಾರಿ,ವೆಂಕಪ್ಪ ಪೂಜಾರಿ ಮತ್ತು ಬಾಬು ಪ್ರಸಾದ್, ಪುತ್ರಿಯರಾದ ಸುಂದರಿ, ಪದ್ಮಾವತಿ, ಗಿರಿಜ,ರಮಣ, ಸೊಸೆಯಂದಿರಾದ ಚಂದ್ರಾವತಿ, ಹರಿಣಾಕ್ಷಿ, ಗೀತಾ ಕುಮಾರಿ, ರೇಖಾ ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.