ವೆಂಚುರಾ ಚೆಸ್ ಅಕಾಡೆಮಿಯಿಂದ ಉಚಿತ ಚೆಸ್ ತರಬೇತಿ

0

ಪುತ್ತೂರು : ಇಲ್ಲಿನ ಮುಖ್ಯರಸ್ತೆ ಹೆಗ್ಡೆ ಆರ್ಕೆಡ್ ಇದರ ಮಹಡಿಯಲ್ಲಿ ಕಾರ್ಯಚರಿಸಲಿರುವ ಚೆಸ್ ತರಬೇತಿ ಸಂಸ್ಥೆ “ವೆಂಚುರಾ ಚೆಸ್ ಅಕಾಡೆಮಿ” ವತಿಯಿಂದ ಸಂಸ್ಥೆಯ ಶುಭಾರಂಭ ಪ್ರಯುಕ್ತ ಮೂರು ದಿನಗಳ ಉಚಿತ ಚೆಸ್ ತರಬೇತಿ ಶಿಬಿರ ನಡೆಯಲಿದೆ.


4 ರಿಂದ 15 ವಯಸ್ಸಿನ ಮಕ್ಕಳಿಗೆ ಅವಕಾಶವಿದ್ದು, ಮಾ.28 ರಿಂದ 30 ತನಕ ಬೆಳಗ್ಗೆ 10 ರಿಂದ ಸಂಜೆ 5ರ ತನಕ ತರಬೇತಿ ನಡೆಯಲಿದೆ. ಇನ್ನೂ ಹೆಚ್ಚು ವಿವರಗಳಿಗೆ ಮೊ.ಸಂಖ್ಯೆ 8547128128 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here