ಪುತ್ತೂರಿನ ಪ್ರಜ್ವಲ್ ಕರ್ಪೆ ನಿರ್ದೇಶನದ ’ಏಕ’ ಚಿತ್ರೀಕರಣ ಮುಕ್ತಾಯ

0

ಪುತ್ತೂರು: ಪುತ್ತೂರು ಬೊಳುವಾರು ಬೈಪಾಸ್ ನಿವಾಸಿ ಪ್ರಜ್ವಲ್ ಕರ್ಪೆ ಅವರ ನಿರ್ದೇಶನದ ’ಏಕ’ ಕಿರುಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.


ಹೊಸ ಬಾಲ ಕಲಾವಿದ “ಜೋವಿನ್ ಮೊಂತೆರೊ” ಈ ಕಿರುಚಿತ್ರದ ಮುಖ್ಯ ಪಾತ್ರಧಾರಿಯಾಗಿದ್ದು,ಪ್ರಜ್ವಲ್ ಕರ್ಪೆ, ಜೀವಿಕಾ, ಆಂಟನಿ ಜೋಸೆಫ್, ವಿಜಯಕುಮಾರ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಂಕಲನ ಮತ್ತು ಬಣ್ಣ ತಿದ್ದುಪಡಿಯನ್ನು ಕಾರ್ತಿಕ್ ಗೋಲ್ಡ್ ಸ್ಟೋನ್ ಮತ್ತು ಸಿನಿಮೋಟೋಗ್ರಫಿಯನ್ನು ಧನರಾಜ್ ರೈ ಪುತ್ತೂರು ನಿರ್ವಹಿಸಿದ್ದಾರೆ.

LEAVE A REPLY

Please enter your comment!
Please enter your name here