ಸಮಸ್ತ ಬೋರ್ಡ್ ಪರೀಕ್ಷಾ ಫಲಿತಾಂಶ : ಅಶ್ವತ್ತಡಿ ಕಾವು ಮದರಸ ಶೇಕಡ 100 ಫಲಿತಾಂಶ 

0

ಪುತ್ತೂರು :ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಇದರ ಐದನೇ ತರಗತಿ  ಹಾಗೂ ಏಳನೇ ತರಗತಿ ಬೋರ್ಡ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಅಶ್ವತಡಿ ಕಾವು ನೂರುಲ್ ಇಸ್ಲಾಂ ಮದರಸದ ಎಲ್ಲಾ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ. ಫಲಿತಾಂಶಕ್ಕೆ ಕಾರಣರಾದ ಮಹಮೂದ್ ಮುಸ್ಲಿಯಾರ್ ಮಾಡ್ನೂರು ಹಾಗೂ ವಿದ್ಯಾರ್ಥಿಗಳಾದ ಐದನೇ ತರಗತಿಯ ಮುಹಮ್ಮದ್ ತಾನೀಶ್, ಮೊಹಮ್ಮದ್ ರಾಜಿ, ಮೊಹಮ್ಮದ್ ಮುಭಾಷಿರ್ ಆಯಿಷಾ ಸಜ್ನ, ಆಯಿಷಾ ನಿಷ್ಮ , ಹಾಗೂ ಏಳನೇ ತರಗತಿಯ ನಶ್ವ ಆಮಿನ ಇವರನ್ನು ಮದರಸ ಕಮಿಟಿ ಅಭಿನಂದಿಸಿದೆ.

LEAVE A REPLY

Please enter your comment!
Please enter your name here