ಪುತ್ತೂರು: ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ಪುಂಡಿಕಾ ರಮಾದೇವಿ ಮತ್ತು ಬಾಲಚಂದ್ರ ಶಗ್ರಿತ್ತಾಯರ ಪುತ್ರ ಶ್ರೀಕೃಷ್ಣ ಹಾಗೂ ಬೆಳ್ತಂಗಡಿ ತಾಲೂಕು ನಾರಾವಿ ಗ್ರಾಮದ ಪಾದೆಮನೆ ದಿ. ಬಿ ಪದ್ಮನಾಭ ತಂತ್ರಿ ಮತ್ತು ಸುಗುಣಾವತಿಯವರ ಪುತ್ರ ರಾಜಲಕ್ಷ್ಮೀಯವರ ವಿವಾಹ ಬೆಂಗಳೂರು ಮಹಾಲಕ್ಷ್ಮೀಪುರಂ ಶಾಸ್ತಾವು ಹಯಗ್ರೀವ ಧಾಮದಲ್ಲಿ ಮಾ.27ರಂದು ನಡೆದು ಮಾ.29ರಂದು ಕೆಮ್ಮಿಂಜೆ ಷಣ್ಮುಖ ಮಹಾವಿಷ್ಣು ಸಭಾಭವನದಲ್ಲಿ ಬೀಗರ ಔತಣ ಸಮಾರಂಭ ನಡೆಯಿತು.
©