ವಾಲ್ತಜೆ ಸುಂದರ ಆಚಾರ್ಯ ನಿಧನ

0

ಪುತ್ತೂರು: ಇಲ್ಲಿನ ವಾಲ್ತಜೆ ನಿವಾಸಿ ಸುಂದರ ಆಚಾರ್ಯ (71)ಅಲ್ಪ ಕಾಲದ ಅಸೌಖ್ಯದಿಂದಾಗಿ ಏ.1ರಂದು ಮುಂಜಾನೆ 1.45 ಕ್ಕೆ ಗಂಟೆಗೆ ವಾಲ್ತಜೆ ಬೀಟಿಗೆ ಮನೆಯಲ್ಲಿ ನಿಧನರಾದರು. ಚಿನ್ನದ ಕೆಲಸ ಮಾಡುತ್ತಿದ್ದ ಇವರು ಪತ್ನಿ, ಓರ್ವ ಪುತ್ರ, ಎರಡು ಪುತ್ರಿಯರ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here