ಪುತ್ತೂರು ಸ್ಪೋರ್ಟ್ಸ್ ವರ್ಲ್ಡ್ ಮಳಿಗೆಯಲ್ಲಿ ಮೆಗಾ ಡಿಸ್ಕೌಂಟ್ ಆಫರ್..!

0

ಕ್ರೀಡಾ ಸಾಮಾಗ್ರಿ, ಬ್ರಾಂಡೆಡ್ ಶೂ ಖರೀದಿಗೆ ಭಾರೀ ರಿಯಾಯಿತಿ

ಪುತ್ತೂರು: ಇಲ್ಲಿನ ಮುಖ್ಯ ರಸ್ತೆಯ ಅಮರ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಸ್ಪೋರ್ಟ್ಸ್ ವಲ್ಡ್ ಕ್ರೀಡಾ ಸಾಮಾಗ್ರಿಗಳ ಮಳಿಗೆಯಲ್ಲಿ ಸೀಮಿತ ಅವಧಿಯ ಡಿಸ್ಕೌಂಟ್ ಆಫರ್ ಪ್ರಕಟಿಸಲಾಗಿದ್ದು ಎಲ್ಲಾ ಪ್ರಾಡಕ್ಟ್‌ಗಳ ಮೇಲೆ 10%ರಿಂದ 30% ವರೆಗೆ ಡಿಸ್ಕೌಂಟ್ ನೀಡಲಾಗುತ್ತಿದೆ.ಎ.1ರಿಂದ ಎ.3೦ರ ವರೆಗೆ ಆಫರ್ ಪ್ರಕಟಿಸಲಾಗಿದೆ.

ಬ್ರಾಂಡೆಡ್ ಶೂ ಖರೀದಿಸುವವರಿಗೆ 50% ಡಿಸ್ಕೌಂಟ್ ಆಫರ್ ಪ್ರಕಟಿಸಲಾಗಿದೆ. ಅಲ್ಲದೇ ವಿವಿಧ ವಿನ್ಯಾಸಗಳ ಟ್ರೋಫಿ, ಜೆರ್ಸಿ, ನಾಸಿಕ್ ಬ್ಯಾಂಡ್ ಹಾಗೂ ಇನ್ನಿತರ ಎಲ್ಲಾ ರೀತಿಯ ಸ್ಪೋರ್ಟ್ಸ್ ಐಟಂಗಳಿಗೆ ರಿಯಾಯಿತಿ ದರ ಪ್ರಕಟಿಸಲಾಗಿದೆ. ಶಾಲಾ ಕಾಲೇಜುಗಳಿಗೆ ಬೇಕಾದ ಎಲ್ಲಾ ತರದ ಸ್ಪೋರ್ಟ್ಸ್ ಐಟಮ್ಸ್ ಹಾಗೂ ಜೆರ್ಸಿಗಳು ಅತೀ ಕಡಿಮೆ ದರದಲ್ಲಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9449821406 ಮೊಬೈಲ್ ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ಸ್ಪೋರ್ಟ್ಸ್ ವರ್ಲ್ಡ್ ಮಳಿಗೆಯ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here