ಪುತ್ತೂರು ಚುನಾವಣಾ ಸಿಬ್ಬಂದಿಗಳಿಗೆ ಆಹಾರ ಸರಬರಾಜಿಗೆ ಇ-ಟೆಂಡರ್ ಆಹ್ವಾನ

0

ಪುತ್ತೂರು: ಲೋಕಸಭಾ ಚುನಾವಣೆ 2024ಕ್ಕೆ ಸಂಬಂಧಿಸಿದಂತೆ, ಚುನಾವಣಾ ಸಿಬ್ಬಂದಿಗಳಿಗೆ ಆಹಾರ ಸರಬರಾಜು ಸಂಬಂಧ ಪುತ್ತೂರು ತಹಸೀಲ್ದಾರ್ ಇ-ಟೆಂಡರ್ ಆಹ್ವಾನಿಸಿದ್ದಾರೆ.

ಟೆಂಡರ್ ನಲ್ಲಿ ಭಾಗವಹಿಸುವವರು ಪರಿಶೀಲನೆ ನಡೆಸಿಕೊಂಡು ಟೆಂಡರ್ ಪ್ರಕಟಣೆಗೊಂಡ ದಿನಾಂಕದಿಂದ ಸರಿಯಾಗಿ ಏಳು ದಿನದೊಳಗಾಗಿ ದರಪಟ್ಟಿಯನ್ನು E-PROCUREMENT ಮೂಲಕ ಭಾಗವಹಿಸಬಹುದಾಗಿದೆ ಎಂದು ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here