ನೆಲ್ಯಾಡಿ: ಎನ್.ಸಿ.ಮಥಾಯಿ ನಿಧನ

0

ನೆಲ್ಯಾಡಿ: ನೆಲ್ಯಾಡಿ ನಿವಾಸಿ ಎನ್.ಸಿ,ಮಥಾಯಿ(75 ವ.)ಅವರು ವಯೋಸಜಯ ಅನಾರೋಗ್ಯದಿಂದ ಎ.3ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಪಿ.ವಿ.ರೋಸಿ, ಪುತ್ರರಾದ ನೆಲ್ಯಾಡಿ ಜೀಸಸ್ ಟಯರ‍್ಸ್‌ನ ಮಾಲಕ ಜೇಮ್ಸ್, ಸ್ಟೀಫನ್, ಪುತ್ರಿ ಜೆಸ್ಸಿಯವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here