ಶೀನಪ್ಪ ಗೌಡ ಮೀಜೆ ನಿಧನ

0

ಕಾಣಿಯೂರು: ಕಾಣಿಯೂರು ಗ್ರಾಮದ ಮೀಜೆ ಶೀನಪ್ಪ ಗೌಡ (53) ಅವರು ಅಲ್ಪಕಾಲದ ಅಸೌಖ್ಯದಿಂದ ಎ.4ರಂದು ಸ್ವಗೃಹದಲ್ಲಿ ನಿಧನಹೊಂದಿದ್ದಾರೆ. ಮೃತರು ಪತ್ನಿ ಜಯಂತಿ, ಪುತ್ರಿಯರಾದ ಚೈತ್ರಾ, ಪ್ರಜ್ಞಾ, ತೃಪ್ತಿ, ಸಹೋದರರಾದ ತಿಮ್ಮಪ್ಪ ಗೌಡ, ಹೊನ್ನಪ್ಪ ಗೌಡರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here