ರಿಲಯನ್ಸ್ ಡಿಜಿಟಲ್‌ನಿಂದ ‘ಡಿಜಿಟಲ್ ಡಿಸ್ಕೌಂಟ್ ಸೇಲ್’ ಆರಂಭ – ಏ.6 ರಿಂದ 15ರವೆಗೆ ಎಲ್ಲಾ ರಿಲಯನ್ಸ್ ಡಿಜಿಟಲ್ ಸ್ಟೋರ್, ಮೈ ಜಿಯೋ ಸ್ಟೋರ್‌ಗಳಲ್ಲಿ ಡಿಸ್ಕೌಂಟ್ ಸೇಲ್

0

ಪ್ರಮುಖ ಬ್ಯಾಂಕ್ ಕಾರ್ಡ್‌ಗಳ ಮೇಲೆ ಶೇ.10ರವರೆಗೆ ತ್ವರಿತ ರಿಯಾಯಿತಿ
ಅನುಕೂಲವಾದ ಇಎಂಐ ಆಯ್ಕೆಗಳೊಂದಿಗೆ ಲೋನ್‌ಗಳ ಮೇಲೆ ರೂ.15,000ದವರೆಗೆ ಕ್ಯಾಷ್ ಬ್ಯಾಕ್

ಪುತ್ತೂರು: ರಿಲಯನ್ಸ್ ಡಿಜಿಟಲ್ ಕಂಪನಿಯು ತನ್ನ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಮಾರಾಟ ʼಡಿಜಿಟಲ್ ಡಿಸ್ಕೌಂಟ್ ಡೇಸ್’ ಆರಂಭಿಸಿದೆ. ಈ ಮೂಲಕ ವ್ಯಾಪಕ ಶ್ರೇಣಿಯ ಎಲೆಕ್ಟ್ರಾನಿಕ್ಸ್ ಉಪಕರಣಗಳ ಮೇಲೆ ಭಾರಿ ರಿಯಾಯಿತಿಯ ಭರವಸೆಗಳನ್ನು ನೀಡುತ್ತಿದೆ. ರಿಲಯನ್ಸ್ ಡಿಜಿಟಲ್ ಅಥವಾ ಮೈ ಜಿಯೋ ಸ್ಟೋರ್‌ಗಳಲ್ಲಿ ಗ್ರಾಹಕರು ಈ ಕೊಡುಗೆಗಳ ಪ್ರಯೋಜನ ಪಡೆದುಕೊಳ್ಳಬಹುದು. ಈ ರಿಯಾಯಿತಿ ಮಾರಾಟದಲ್ಲಿ ಗ್ರಾಹಕರು ಪ್ರಮುಖ ಬ್ಯಾಂಕ್ ಕಾರ್ಡ್‌ಗಳ ಮೇಲೆ ಶೇ.10 ತ್ವರಿತ ರಿಯಾಯಿತಿ ಪಡೆಯಬಹುದು ಅಥವಾ ಸಾಲಗಳ ಮೇಲೆ ರೂ.15,000 ಕ್ಯಾಷ್ ಬ್ಯಾಕ್ ಪಡೆಯಬಹುದು. ಇದಲ್ಲದೆ ಎ.15ರವರೆಗೆ ತಮ್ಮ ನೆಚ್ಚಿನ ಎಲೆಕ್ಟ್ರಾನಿಕ್ಸ್ ಉಪಕರಣಗಳ ಮೇಲೆ ಆಕರ್ಷಕ ರಿಯಾಯಿತಿ ಸಹ ಪಡೆಯಬಹುದು. ರಿಲಯನ್ಸ್ ಡಿಜಿಟಲ್ ನೊಂದಿಗೆ ಹೊಂದಿಕೊಳ್ಳುವ ಇಎಂಐ ಆಯ್ಕೆಗಳೊಂದಿಗೆ ಸುಲಭವಾದ ಹಣಕಾಸಿನ ಸೌಲಭ್ಯವನ್ನೂ ಪಡೆಯಬಹುದಾಗಿದೆ.

ಟಿ.ವಿಗಳ ಮೇಲೆ ರಿಯಾಯಿತಿ:
ಪ್ರಮುಖ ಕಂಪನಿಗಳ ಟಿ.ವಿಗಳ ಮೇಲೆ ಉತ್ತಮ ರಿಯಾಯಿತಿ ಲಭ್ಯವಿದೆ. LG OLED ಮತ್ತು Samsung Neo QLED TV ಗಳ ಮೇಲೆ ಶೇ.45 ರಿಯಾಯಿತಿ ಪಡೆಯಬಹುದು. ಈ ಟಿ.ವಿಗಳ ಬೆಲೆ ರೂ.79,990 ರಿಂದ ಪ್ರಾರಂಭವಾಗುತ್ತದೆ. 43-ಇಂಚಿನ Full HD ಟಿ.ವಿಗಳ ಮೇಲೆ ಶೇ.40 ರಿಯಾಯಿತಿ ಆನಂದಿಸಬಹುದು. ಬೆಲೆಯು ರೂ.16,990 ರಿಂದ ಪ್ರಾರಂಭವಾಗುತ್ತದೆ.

ಅಪ್‌ಡೇಡ್ ಅವಕಾಶ:
ನೀವು ಐಫೋನ್ ಪಡೆಯುವ ಸಮಯ ಇದೀಗ ಬಂದಿದೆ. ಎಲ್ಲಾ Apple iPhone ಗಳಲ್ಲಿ ರೂ.12,000 ವರೆಗಿನ ಡಬಲ್ ಎಕ್ಸ್‌ಚೇಂಜ್ ಬೋನಸ್ ಪಡೆಯಬಹದು.

ಲ್ಯಾಪ್ ಟಾಪ್, ಐಪ್ಯಾಡ್ :
Apple MacBook Supercharged, M1 ಜೊತೆಗೆ ಶೇ.3 ರಿಯಾಯಿತಿ ಪಡೆಯಬಹುದು. ನೋಕಾಸ್ಟ್ EMI ದಿನಕ್ಕೆ ಕೇವಲ ರೂ.54 ರಿಂದ ಪ್ರಾರಂಭವಾಗುತ್ತದೆ. ಗೇಮರ್ ಗಳಿಗಾಗಿ ಗೇಮಿಂಗ್ ಲ್ಯಾಪ್‌ಟಾಪ್‌ಗಳ ಶ್ರೇಣಿಯು ರೂ.49,999ರಿಂದ ಪ್ರಾರಂಭವಾಗುತ್ತದೆ. ಐಪ್ಯಾಡ್ 9th Gen Wi-Fi 64GB ಯೊಂದಿಗೆ ಅಂತ್ಯವಿಲ್ಲದ ಸಾಧ್ಯತೆಗಳನ್ನು ಅನ್‌ಲಾಕ್ ಮಾಡಿ ಕೇವಲ ರೂ.23,900ನ ಉತ್ತಮ ಬೆಲೆಯಲ್ಲಿ. Dolby Atmos ಸೌಂಡ್ ಬಾರ್ ಮೇಲೆ ಶೇ.65 ರಷ್ಟು ಅಧಿಕ ರಿಯಾಯಿತಿ ಆನಂದಿಸಬಹುದು. 17,990- ರೂ.ಗಳ ವಿಶೇಷ ಬೆಲೆಯಿಂದ ಪ್ರಾರಂಭವಾಗುತ್ತದೆ. ಬೋಸ್ ಸೌಂಡ್‌ಬಾರ್ 900 ಮೇಲೆ ಶೇ.30 ರಿಯಾಯಿತಿಯ ಆಫರ್, ಇದರ ಬೆಲೆ ರೂ. 72,990.

ದೈನಂದಿನ ಕಾರ್ಯಗಳನ್ನು ಸುಲಭಗೊಳಿಸಿ:
1 ಟನ್ 3-ಸ್ಟಾರ್ ಇನ್ವರ್ಟರ್ AC ಕೇವಲ ರೂ.20,990ನಲ್ಲಿ ಲಭ್ಯ. ಹೈ-ಎಂಡ್ 11 ಕೆಜಿ / 7 ಕೆಜಿ ವಾಷರ್ ಡ್ರೈಯರ್ ಬೆಲೆ ಕೇವಲ ರೂ. 61,990. ಸೈಡ್-ಬೈ ಸೈಡ್ ರೆಫ್ರಿಜರೇಟರ್ ನೊಂದಿಗೆ ನಿಮ್ಮ ದಿನಸಿಗಳನ್ನು ತಾಜಾ ಮತ್ತು ವ್ಯವಸ್ಥಿತವಾಗಿರಿಸಿ, ಕೇವಲ ರೂ.49,990 ರಿಂದ ಪ್ರಾರಂಭವಾಗುತ್ತದೆ. ಎಲ್ಲಾ ಆಫರ್‌ಗಳು ಮತ್ತು ಬೆಲೆಗಳ ಮೇಲೆ ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತದೆ.

ರಿಲಯನ್ಸ್ ಡಿಜಿಟಲ್ ಬಗ್ಗೆ
ರಿಲಯನ್ಸ್ ಡಿಜಿಟಲ್ ಭಾರತದಲ್ಲಿನ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ರಿಟೇಲರ್ ಆಗಿದ್ದು 800 ಕ್ಕೂ ಹೆಚ್ಚು ನಗರಗಳಲ್ಲಿ ಅಸ್ತಿತ್ವದಲ್ಲಿದೆ, 620 ಕ್ಕೂ ಹೆಚ್ಚು ದೊಡ್ಡ ಸ್ವರೂಪದ ರಿಲಯನ್ಸ್ ಡಿಜಿಟಲ್ ಸ್ಟೋರ್‌ಗಳು ಮತ್ತು 1800 ಕ್ಕೂ ಹೆಚ್ಚು ಮೈಜಿಯೋ ಸ್ಟೋರ್‌ಗಳು ದೇಶದ ಮೂಲೆಮೂಲೆಗಳಲಿದ್ದು ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸುತ್ತದೆ. 300ಕ್ಕೂ ಹೆಚ್ಚು ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಬ್ರ್ಯಾಂಡ್‌ಗಳು ಮತ್ತು 5000ಕ್ಕೂ ಹೆಚ್ಚು ಉತ್ಪನ್ನಗಳೊಂದಿಗೆ ಉತ್ತಮ ಬೆಲೆಯಲ್ಲಿ ಇತ್ತೀಚಿನ ತಂತ್ರಜ್ಞಾನ ಎಲ್ಲರಿಗೂ ಸಿಗುವಂತೆ ಮಾಡುತ್ತದೆ. ರಿಲಯನ್ಸ್ ಡಿಜಿಟಲ್‌ನ ಅಂಗಸಂಸ್ಥೆ ರಿಲಯನ್ಸ್ ರೆಸ್ಕ್ಯೂ ಜೊತೆಗೆ ತನ್ನ ಎಲ್ಲಾ ಉತ್ಪನ್ನಗಳಿಗೆ ಮಾರಾಟದ ನಂತರದ ಸೇವೆಯನ್ನೂ ಸಹ ಒದಗಿಸುತ್ತದೆ. ಇದು ಭಾರತದ ಏಕೈಕ ISO-9001 ಪ್ರಮಾಣೀಕೃತ ಎಲೆಕ್ಟ್ರಾನಿಕ್ಸ್ ಸರ್ವಿಸ್ ಬ್ರ್ಯಾಂಡ್ ಆಗಿದ್ದು, ವಾರಾಂತ್ಯದಲ್ಲಿ ಪರಿಹಾರಗಳನ್ನು ಒದಗಿಸಲು ಸಿದ್ಧವಾಗಿದೆ. ಹೆಚ್ಚಿನ ಮಾಹಿತಿಗಾಗಿ www.reliancedigital.in ಗೆ ಭೇಟಿ ನೀಡಬಹುದು.

LEAVE A REPLY

Please enter your comment!
Please enter your name here