ಕುಮ್ -ಕುಮ್ ಫ್ಯಾಶನ್ ಮಾಳಿಗೆ ವತಿಯಿಂದ ಕೊಡುಗೆ – ಯುಗಾದಿ ಹಾಗೂ ಜಾತ್ರೋತ್ಸವ ಪ್ರಯುಕ್ತ 20% ಡಿಸ್ಕೌಂಟ್…

0

ಪುತ್ತೂರು: ಮಕ್ಕಳ, ಯವ ಜನತೆಯ ಸಹಿತ ಎಲ್ಲಾ ವಯೋಮಾನದವರ ಅಚ್ಚು ಮೆಚ್ಚಿನ ಹೆಸರಾಂತ ಜವುಳಿ ಮಳಿಗೆ ,ಸುಳ್ಯದಲ್ಲಿ ಮಾತೃಸಂಸ್ಥೆ ಹೊಂದಿರುವ ಹಾಗೂ ಇಲ್ಲಿನ ಮುಖ್ಯರಸ್ತೆ ಪುರಸಭಾ ವಾಣಿಜ್ಯ ಸಂಕೀರ್ಣ ಸಮೀಪದ ಮುಳಿಯ ನೆಕ್ಸ್ಟ್ ಸಂಕೀರ್ಣದಲ್ಲಿ ವ್ಯವಹರಿಸುತ್ತಿರುವ ಕುಮ್ ಕುಮ್ ಫ್ಯಾಶನ್ ಮಾಳಿಗೆಯಲ್ಲಿ ಯುಗಾದಿ ಹಾಗೂ ಜಾತ್ರೋತ್ಸವ ಸಂಭ್ರಮದ ಸಲುವಾಗಿ , ಶಾಪಿಂಗ್ ಪ್ರಿಯರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ವಿಶೇಷ ರಿಯಾಯಿತಿ ಕೊಡುಗೆಯೂ ಪ್ರಾರಂಭಗೊಂಡಿದೆ.


ಗ್ರಾಹಕರು ಖರೀದಿಸುವ ಪ್ರತಿ ಖರೀದಿಗೂ 10 ರಿಂದ 20 ಪರ್ಸೆಂಟ್ ಫ್ಲ್ಯಾಟ್ ಡಿಸ್ಕೌಂಟ್ ಕೊಡುಗೆಯನ್ನು ಸಂಸ್ಥೆ ಘೋಷಣೆ ಮಾಡಿದ್ದು , ಶಾಪಿಂಗ್ ಪ್ರಿಯರು ಈ ರಿಯಾಯಿತಿ ಲಾಭ ಪಡೆದಕೊಂಡು ಸಂಭ್ರಮಿಸಲೊಂದು ಅವಕಾಶ.

ಮಳಿಗೆಯಲ್ಲಿ ಬ್ರಾಡೆಂಡ್ ಬಟ್ಟೆಗಳ ಸಹಿತ ಯುವತಿಯರ ಅಚ್ಚುಮೆಚ್ಚಿನ ಹಲವು ಬಗೆಬಗೆಯ, ವಿನೂತನ ಶೈಲಿಯ ಟ್ರೆಂಡಿವೇರ್ ಗಳು ಕೂಡ ಊಹಿಸಲಾಸಾಧ್ಯ ಬೆಲೆಯಲ್ಲಿ ಮಳಿಗೆಯಲ್ಲಿ ಲಭ್ಯವಿದೆಯೆಂದು ಸಂಸ್ಥೆ ಪ್ರಕಟಣೆ ತಿಳಿಸಿದ್ದು, ಶಾಪಿಂಗ್ ಪ್ರಿಯರು ಬಿಗ್ ಫೆಸ್ಟಿವ್ ಸೀಸನ್ ಇದರ ಪ್ರಯೋಜನ ಪಡೆಯುವಂತೆ ಸಂಸ್ಥೆ ಮಾಲೀಕರು ವಿನಂತಿಸಿದ್ದಾರೆ. ಮಾಳಿಗೆಗೆ ಬರುವಂತಹ ಗ್ರಾಹಕರಿಗೆ ಪಾರ್ಕಿಂಗ್ ವ್ಯವಸ್ಥೆಯನ್ನೂ ಕೆ.ಎಸ್.ಆರ್.ಟಿ.ಸಿ.ವಾಣಿಜ್ಯ ಸಂಕೀರ್ಣ ಇದರ ಅಡಿ ಭಾಗದಲ್ಲಿ ಅಚ್ಚುಕಟ್ಟು ವ್ಯವಸ್ಥೆ ಮಾಡಲಾಗಿದ್ದು, ಗ್ರಾಹಕರು ಕುಮ್ ಕುಮ್ ಮಾಳಿಗೆಯಿಂದ ಪಾರ್ಕಿಂಗ್ ಕೂಪನ್ ಪಡೆದುಕೊಂಡು ಪಾರ್ಕಿಂಗ್ ಸ್ಲಾಟ್ ಗೆ ಹೋಗಬೇಕೆಂದು ಮಾಲೀಕರು ವಿನಂತಸಿದ್ದಾರೆ.

LEAVE A REPLY

Please enter your comment!
Please enter your name here