ಮುಕ್ವೆ: ಸಾಗರ್ ಉಮ್ಮರ್ ಹೃದಯಾಘಾತದಿಂದ ನಿಧನ

0


ಪುತ್ತೂರು: ಮೂಲತಃ ಬಡಕ್ಕೋಡಿ ಸರ್ವೆ ನಿವಾಸಿಯಾಗಿದ್ದ ಪ್ರಸ್ತುತ ಮುಕ್ವೆ ನಿವಾಸಿ ಸಾಗರ್ ಉಮ್ಮರ್ (50) ಅವರು ಏ.7ರಂದು ಹೃದಯಾಘಾತದಿಂದ ನಿಧನರಾಗಿರುತ್ತಾರೆ.

ಮೃತರು ಪತ್ನಿ ಮಕ್ಕಳು ಸಹೋದರ ಸಹೋದರಿಯರನ್ನು ಅಗಲಿದ್ದಾರೆ. ಮುಕ್ವೆ ರಹ್ಮಾನಿಯ ಜುಮಾ ಮಸೀದಿ ಯಲ್ಲಿ ಮಯ್ಯತ್ ನಮಾಜ್ ನಿರ್ವಹಿಸಿ ಬಳಿಕ ದಫನ ಕಾರ್ಯ ಬಡಕೋಡಿ ಮಸೀದಿಯಲ್ಲಿ ನಡೆದಿದೆ.

LEAVE A REPLY

Please enter your comment!
Please enter your name here