ಮನೆ ಕಟ್ಟುವ ಅಭಿಲಾಷೆಗೆ ಲಕ್ಕಿ ಸ್ಕೀಂ ಮೂಲಕ ಜೀವ ತುಂಬಿರುವ ಆಶೀರ್ವಾದ್ ಸಂಸ್ಥೆ
ಪುತ್ತೂರು: ದರ್ಬೆ ಮೊಯಿದೀನ್ ಕಾಂಪ್ಲೆಕ್ಸ್ನಲ್ಲಿ ವ್ಯವಹರಿಸುತ್ತಿರುವ ಆಶೀರ್ವಾದ್ ಎಂಟರ್‌ಪ್ರೈಸಸ್ ಆಯೋಜಿಸಿರುವ ಲಕ್ಕೀ ಸ್ಕೀಂ ಯೋಜನೆ ಮಾ.15ರಿಂದ ಆರಂಭವಾಗಿದ್ದು ಎ.15ರಂದು ಎರಡನೇ ಕಂತಿನ ಡ್ರಾ. ನಡೆಯಲಿದೆ. ಸದಸ್ಯರಾಗಬಯಸುವವರಿಗೆ ಎ.15 ಅಂತಿಮ ದಿನವಾಗಿದೆ.
ಡ್ರಾ.ವಿಜೇತರಿಗೆ ಮನೆ ಗೆಲ್ಲುವ ಅವಕಾಶ:
ಆಶೀರ್ವಾದ್ ಲಕ್ಕೀ ಸ್ಕೀಂ ಯೋಜನೆಯಲ್ಲಿ ಸದಸ್ಯರು ಪ್ರತೀ ತಿಂಗಳು ತಲಾ 1000ರೂ.ನಂತೆ ಒಟ್ಟು 20 ಕಂತುಗಳನ್ನು ತುಂಬಬೇಕು. ಪ್ರತೀ ತಿಂಗಳ 15ರಂದು ಡ್ರಾ. ನಡೆಯಲಿದ್ದು ಡ್ರಾ. ವಿಜೇತರು ಮುಂದಿನ ಕಂತು ಪಾವತಿ ಮಾಡಬೇಕಾಗಿಲ್ಲ. ಪ್ರತೀ ತಿಂಗಳ ಡ್ರಾ.ದಲ್ಲಿ ವಿಜೇತರು ಆಕರ್ಷಕ ಬಹುಮಾನಗಳು ಗೆಲ್ಲಲು ಅವಕಾಶ ಲಭ್ಯವಿದ್ದು ಕೊನೆಯ ಮೂರು ಕಂತುಗಳ ಡ್ರಾ. ವಿಜೇತರಿಗೆ 2ಬಿಎಚ್‌ಕೆ ಮನೆಯನ್ನು ಪಡೆದುಕೊಳ್ಳಬಹುದು. ಮಾ.15ರಂದು ಪ್ರಥಮ ಡ್ರಾ. ನಡೆದಿದ್ದು 2 ವಿಜೇತರನ್ನು ಆಯ್ಕೆ ಮಾಡಲಾಗಿದೆ. ಪ್ರಥಮ ಡ್ರಾ.ದಲ್ಲಿ ಎರಡು ವಿಜೇತರನ್ನು ಆಯ್ಕೆ ಮಾಡಿದ್ದು ಆಕ್ಸೆಸ್125 ಸ್ಕೂಟರ್ ಹಾಗೂ 1ಲಕ್ಷ ನಗದು ಬಹುಮಾನ ಪಡೆದಿದ್ದಾರೆ.
ಪ್ರತೀ ತಿಂಗಳ ಡ್ರಾ.ದಲ್ಲಿ ಕಾರು, ಬೈಕ್, ಚಿನ್ನ ಪಡೆಯಲಿರುವ ಸದಸ್ಯರು:
ಮಾರ್ಚ್ ತಿಂಗಳ ಡ್ರಾ.ದಲ್ಲಿ ಆಕ್ಸೆಸ್125 ಸ್ಕೂಟರ್ ಹಾಗೂ 1ಲಕ್ಷ ನಗದು ಬಹುಮಾನ ಈಗಾಗಲೇ ಡ್ರಾ. ವಿಜೇರು ಪಡೆದುಕೊಂಡಿದ್ದಾರೆ. 2ನೇ ಡ್ರಾ.ದಲ್ಲಿ 50ಸಾವಿರ ನಗದು, 3ನೇ ಡ್ರಾ.ದಲ್ಲಿ 10ಗ್ರಾಂ ಗೋಲ್ಡ್, 4ನೇ ಡ್ರಾ.ದಲ್ಲಿ ಐಫೋನ್, 5ನೇ ಡ್ರಾ.ದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್, 6ನೇ ಡ್ರಾ.ದಲ್ಲಿ ಇಬ್ಬರು ವಿಜೇತರಿಗೆ 50ಸಾವಿರ ರೂ.ಮೌಲ್ಯದ ಡೈಮಂಡ್ ನೆಕ್ಲೆಸ್ ಮತ್ತು 50 ಸಾಔಇರ ಮೌಲ್ಯದ ಚಿನ್ನ, 7ನೇ ಡ್ರಾ.ದಲ್ಲಿ ರೂ.75000 ನಗದು, 8ನೇ ಡ್ರಾ.ದಲ್ಲಿ ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಇನ್‌ವರ್ಟರ್, ಮಿಕ್ಸರ್, 9ನೇ.ಡ್ರಾ.ದಲ್ಲಿ ಎ.ಸಿ. ಮತ್ತು ಇನ್‌ವರ್ಟರ್, 10ನೇ ಡ್ರಾ.ದಲ್ಲಿ ಆಲ್ಟೋ800 ಕಾರು, 11ನೇ ಡ್ರಾ.ದಲ್ಲಿ ರೂ.50ಸಾವಿರ ಮೌಲ್ಯದ ಡೈಮಂಡ್ ನೆಕ್ಲೆಸ್, 12ನೇ ಡ್ರಾ.ದಲ್ಲಿ ಹೀರೋ ಸ್ಪ್ಲೆಂಡರ್ ಬೈಕ್, 13ನೇ ಡ್ರಾ.ದಲ್ಲಿ ರೂ.60ಸಾವಿರ ನಗದು, 14ನೇ ಡ್ರಾ.ದಲ್ಲಿ 8ಗ್ರಾಂ ಗೋಲ್ಡ್, 15ನೇ ಡ್ರಾ.ದಲ್ಲಿ ಮಹೀಂದ್ರ ಥಾರ್ ಜೀಪ್, 16ನೇ ಡ್ರಾ.ದಲ್ಲಿ ಬಜಾಜ್ ಡಾಮಿನರ್ ಬೈಕ್, 17ನೇ ಡ್ರಾ.ದಲ್ಲಿ ಎರಡು ವಿಜೇತರಿಗೆ ಡೈನಿಂಗ್ ಟೇಬಲ್, ಸೋಫಾ ಸೆಟ್, ಮಾಸ್ಟರ್ ಬೆಡ್‌ಸೆಟ್ ಮತ್ತು ಏಥರ್ ಸ್ಕೂಟರ್ ಪಡೆಯಬಹುದು. 18, 19 ಮತ್ತು 20ನೇ ಡ್ರಾ.ದಲ್ಲಿ 2ಬಿಎಚ್‌ಕೆ ಮನೆ ಪಡೆಯಬಹುದು.
ಡ್ರಾ.ವಿಜೇತರಲ್ಲದವರಿಗೆ ವಿಶೇಷ ಬಹುಮಾನ
ಪ್ರತೀ ತಿಂಗಳ ಡ್ರಾ.ದಲ್ಲಿ ವಿಜೇತರಾಗದೇ 20 ಕಂತು ಪೂರ್ತಿ ಪಾವತಿ ಮಾಡಿದವರಿಗೆ ಆಕರ್ಷ ವಿಶೇಷ ಬಹುಮಾನ ನೀಡಲಾಗುತ್ತದೆ. ಸದಸ್ಯರು ಫ್ರಿಡ್ಜ್, ವಾಷಿಂಗ್ ಮೆಷಿನ್, ಟಿವಿ, ಇನ್‌ವರ್ಟರ್, ಸೋಫಾ, ಎ.ಸಿ. ಹಾಗೂ ಹೋಮ್ ಥಿಯೇಟರ್‌ಗಳಲ್ಲಿ ಯಾವುದಾದರೂ ಒಂದನ್ನು ಪಡೆದುಕೊಳ್ಳಬಹುದು.
ಸದಸ್ಯರಾಗಲು ಎ.15 ಕೊನೆಯ ದಿನ
ಆಶೀರ್ವಾದ್ ಲಕ್ಕೀ ಸ್ಕೀಂ ಯೋಜನೆಯ ಎರಡನೇ ಡ್ರಾ.ಎ.15ರಂದು ನಡೆಯಲಿದ್ದು ಸ್ಕೀಂ.ಗೆ ಸೇರ ಬಯಸುವವರು ಎ.15ರ ಮೊದಲು ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ 7022645143, 7022646143 ಸಂಪರ್ಕಿಸಬಹುದು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.