ದ್ವಿತೀಯ ಪಿಯುಸಿ: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿಗೆ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ

0

ಪುತ್ತೂರು: 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ 100.ಶೇ ಫಲಿತಾಂಶ ಪಡೆದುಕೊಂಡಿದೆ.

ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ ಎಲ್ಲಾ 67 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.ಆಯಿಷತುಲ್ ಮುನೀಬ ಬಲ್ನಾಡು 581, ಫಾತಿಮಾ ಜಾಲ್ಸೂರು566, ಮುನೀಬ ಕೆ.ಐವರ್ನಾಡು 566, ಹಲೀಮ ಫಿದಾ ಉಪ್ಪಿನಂಗಡಿ 559, ಫಾತಿಮಾ ಇಫ್ರತ್ ಪೆರಿಯಡ್ಕ 557, ಫಾತಿಮತ್ ಶಿಫಾ ಕೆ.ಮಾಡನ್ನೂರು 552, ಫಮೀಝ ಬಲ್ನಾಡು 551, ಫಾತಿಮತ್ ಝುಹ್ರ ಉಪ್ಪಿನಂಗಡಿ 549, ಖದೀಜತ್ ಅಸೀಬ ದೇಲಂಪಾಡಿ 543, ಫಾತಿಮತ್ ಶಮ್ನ ವಿ.ಎಸ್ ಕೊಡಗು 539, ಫಾತಿಮತ್ ಸುಹೈಬ ಪುಣಚ 536, ತಸ್ಮೀಯ ಎಂ.ಯು ಜಾಲ್ಸುರು 533, ಹಲೀಮತುಲ್ ಆರಿಫ ಬೆಳ್ತಂಗಡಿ 526,ಆಯಿಷತ್ ತಸ್ರೀಫ ವಿಟ್ಲ 524, ರಝಿಯ್ಯಾ ಸುಲ್ತಾನ ಹೊಸೂರು 518, ಇಶ್ರತ್ ನಿಶಾ ಪರ್ಲಡ್ಕ 517, ಖದೀಜತ್ ಸಹ್ಲ ಬೆಳ್ಳಾರೆ 517, ಫಾತಿಮತ್ ಮಫಾಝ ಜಾಲ್ಸೂರು 516, ಆಯಿಷಾ ರುಬ ಬೆಳ್ತಂಗಡಿ 515, ಫಾತಿಮತ್ ಲುಬಾಬ ಕಾಯಿಮಣ 514, ಫಾತಿಮತ್ ರಿಮಾ ಬೆಳ್ಳಾರೆ 513, ಮರಿಯಮತ್ ಮುನವ್ವರ ಆರ್ಲಪದವು 512 ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ ಎಲ್ಲಾ 41 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.
ಆಯಿಷ ತಝ್ಕೀಯ ಉಡುಪಿ 574, ಫಾತಿಮಾ ಸುಹಾ ಪಡೀಲು 571, ಆಯಿಷತ್ ಫರ್ವೀನ ಕರಿಮಜಲು 554, ಫಾತಿಮತ್ ಅಝೀಮ ಪಿ.ಎ. ಕಾಸರಗೋಡು 554, ಶಹನಾಝ್ ಗಾಳಿಮುಖ 553, ಫಾತಿಮತ್ ಮುಬಶ್ಶಿರ ಮೇನಾಲ 552, ಸಹ್ಲ ಕರ್ನೂರು 548, ಫಾತಿಮತ್ ರೌಫತ್ ಮೊಂಟೆಪದವು 547, ಫಾತಿಮತ್ ಸಾಬಿರ ಬೆಳಂದೂರು 535, ಸಫಾ ರೈಹಾನಾ ಆರ್ಯಾಪು 529, ಸುಹಾನ ಎಂ ವೈ ಮಡಿಕೇರಿ 528, ಫಾತಿಮತ್ ನಿಫಾ ಕಂಬಳಬೆಟ್ಡು 527, ಫಾತಿಮತ್ ರಸೀನ ಕೂಡುರಸ್ತೆ 527, ಝುಬೇದಾಬಿ ಅರಸಿಕರೆ 518, ಆಫಿಯತುಲ್ ಸಫ್ನಾಸ್ ಪುರುಷರ ಕಟ್ಟೆ 517, ಫಾತಿಮತ್ ಸಫಾ ಕೆ.ಎ.ನಾಪೋಕ್ಲು 517, ಆಯಿಷತುಲ್ ಅಝ್ಮಿಯಾ ಜಿ.ಎಚ್ ಸೋಮವಾರಪೇಟೆ 513 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 18 ವಿದ್ಯಾರ್ಥಿನಿಯರ ಪೈಕಿ 17 ಮಂದಿ ಉತ್ತೀರ್ಣರಾಗಿದ್ದಾರೆ.
ಆಯಿಷತ್ ಸಫಾನ ಸರ್ವೆ 583, ಫಾತಿಮತ್ ಸಹ್ಲ ಬೆಳ್ಳಾರೆ 581,ಫಾತಿಮತ್ ಶಾಹಿದ ಕರ್ಪಾಡಿ 541, ಅಮೀನ ತಬ್ಶೀರ ಮಂಚಿ 522, ಫಾತಿಮತ್ ಸಫ್ರೀನ ಬೆಳ್ಳಾರೆ 512 ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here