ಹ್ಯಾಂಗ್ಯೋ ಐಸ್‌ಕ್ರೀಂನವರ ಐಸ್ ಕ್ರೀಮ್ ಡಿಲೈಟ್ ಶುಭಾರಂಭ

0

ಪುತ್ತೂರು: ಹೆಸರಾಂತ ಐಸ್‌ಕ್ರೀಂ ಕಂಪನಿ ಹ್ಯಾಂಗ್ಯೋ ಐಸ್ ಕ್ರೀಂನವರ ಐಸ್‌ಕ್ರೀಮ್ ಡಿಲೈಟ್ ಮಳಿಗೆ ಏ.9ರಂದು ಮುಖ್ಯ ರಸ್ತೆಯ ಕಲ್ಲಾರೆ ಜೆ.ಕೆ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.


ಮ್ಹಾಲಕರ ತಾಯಿ ಲಲಿತಾರವರು ದೀಪ ಬೆಳಗಿಸಿ ನೂತನ ಮಳಿಗೆ ಉದ್ಘಾಟಿಸಿದರು. ಮ್ಹಾಲಕ ಪ್ರಶಾಂತ್ ನಾಯಕ್, ಅವರ ತಂದೆ ಪ್ರಭಾಕರ ನಾಯಕ್ ಸೇರಿದಂತೆ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು.


ಬ್ರಾಂಡೆಡ್ ಉತ್ಪನ್ನಗಳಾದ ಅಜೆಯ್ ಟೂತ್ ಬ್ರಶ್, ಹ್ಯಾಂಗ್ಯೋ ಐಸ್ ಕ್ರೀಂ, ಸದ್ಗುರು ಆಯುರ್ವೇದ, ಆಶಾ ಕೆಮಿಕಲ್ಸ್, ಕೆಎಸ್ ಡಿಎಲ್ ಸೋಪ್ಸ್, ಮೋಕ್ಷ್ ಆಗಿನಬತ್ತಿ ಹಾಗೂ ಎವಿಟಿ ಟೀ ಪೌಡರ್ ಸೇರಿದಂತೆ ಮೊದಲಾದ ಸಾಮಾಗ್ರಿಗಳು ಮಳಿಗೆಯಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here