ನಾಡಾಜೆ ಲಲಿತಾ ನಿಧನ

0

ಪುತ್ತೂರು: ಮುಂಡೂರು ನಾಡಾಜೆ ದಿ.ಮಂಜಪ್ಪರವರ ಪತ್ನಿ ನಾಡಾಜೆ ಲಲಿತಾ(90ವ.)ರವರು ಏ.9 ರಂದು ವಯೋಸಹಜತೆಯಿಂದ ಮುಂಡೂರು ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಪುತ್ರರಾದ ಮಹೇಶ್ ನಾಡಾಜೆ, ಉಮೇಶ್ ನಾಡಾಜೆ, ರಮೇಶ್ ನಾಡಾಜೆ, ಜಯಪ್ರಕಾಶ್ ನಾಡಾಜೆ ಪುತ್ರಿಯರಾದ ಸುಧಾ ನಾಡಾಜೆ, ಶಶಿಕಲಾ ನಾಡಾಜೆ, ಮಹಾಲಕ್ಷ್ಮಿ ನಾಡಾಜೆ, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here