ದ್ವಿತೀಯ ಪಿಯುಸಿ: ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿಗೆ ಶೇ.100 ಫಲಿತಾಂಶ

0

ರಾಮಕುಂಜ: 2023-24ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿಗೆ ಶೇ.100 ಫಲಿತಾಂಶ ಬಂದಿದೆ. ಸಂಸ್ಥೆಯಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಿದ್ದು ಮೂರು ವಿಭಾಗಗಳಿಂದ ಒಟ್ಟು 223 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲಾ ವಿದ್ಯಾರ್ಥಿಗಳೂ ತೇರ್ಗಡೆಗೊಂಡು ಶೇ.100 ಫಲಿತಾಂಶ ಬಂದಿದೆ. 88 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ, 125 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 10 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

ಕಲಾ ವಿಭಾಗ:
ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 24 ವಿದ್ಯಾರ್ಥಿಗಳೂ ತೇರ್ಗಡೆಗೊಂಡು ಶೇ.100 ಫಲಿತಾಂಶ ಬಂದಿದೆ. ಇಬ್ಬರು ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ, 15 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 7 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ರವಿಕುಮಾರ್ 574, ಪ್ರೀತಿಕಾ ಡಿ.ಸೋಜ 560 ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ.

ವಾಣಿಜ್ಯ ವಿಭಾಗ:
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 103 ವಿದ್ಯಾರ್ಥಿಗಳೂ ತೇರ್ಗಡೆಗೊಂಡಿದ್ದು ಶೇ.100 ಫಲಿತಾಂಶ ಬಂದಿದೆ. ಇದರಲ್ಲಿ 40 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 61 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಸಮೀಕ್ಷಾ 585, ಸುಕೃತಿ ಇ 584, ಧನ್ವಿತ್ ಗೌಡ 574, ಗಗನ್ ರಾಜ್ ಕೆ. 571, ಹರ್ಷ 569, ಶ್ರೇಯಾ ಎಂ., 565, ದೀಕ್ಷಾ ಹೆಚ್ 563, ವಿಘ್ನೇಶ್ 562, ಯಶಸ್ವಿನಿ 561, ತೇಜನ್ 555, ಮನೀಶ್ 553, ಪವನ್‌ಕುಮಾರ್ 549, ಮಿಥುನ್ ಬಿ 545, ನಿರಂಜನ್ 545, ಪ್ರತೀಕ್ಷಾ 545, ಶರತ್‌ಸೂರ್ಯ ಕೆ.ಎಂ.543, ಪ್ರದೀಪ್ ಬಿ.ಯು. 540, ಅಕ್ಷತಾ 538, ಮಿಥುನ್ ಎಸ್. 537, ದೀಕ್ಷಿತ್ 535, ದೇವಿಕಾ 535, ಶಾನ್‌ಕುಮಾರ್ ಎಸ್.ಶೆಟ್ಟಿ 535, ಸುಮನ್‌ದಿಪ್ ಬಿ.ಎಸ್. 535, ಮೋಕ್ಷಿತ್ ಜಿ.ಎ.533, ಮೋಹಿನಿ 531, ರೂಪೇಶ್ ಪಿ.ಎಲ್.530, ದೀಕ್ಷಾ ಎನ್.ಕೆ. 530, ವಿನೇಶ್ ಬಿ 529, ಸುಶ್ಮಿತಾ ಯು.ಪಿ.527, ಸುಪ್ರಿತಾ 524, ಶ್ರೇಷ್ಠ ಬಿ 523, ಹೃತೇಶ್ ಪಿ.ಎಂ. 522, ಧನ್ಯಶ್ರೀ ಎ.522, ಹಿತಾಶ್ರೀ 522, ಹಸ್ತಾ 521, ನಂದೇಶ್ ಎಸ್. 519, ಪ್ರೀತಮ್ ಎಸ್ 517, ಮೋಹಿತ್ ಬಿ.ಎಸ್.514, ಅಂಕಿತಾ ಎನ್. 512, ಹಿತೇಶ್ ಪಿ.ಬಿ.510 ಅಂಕ ಪಡೆದುಕೊಂಡು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

ವಿಜ್ಞಾನ ವಿಭಾಗ:
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 96 ವಿದ್ಯಾರ್ಥಿಗಳೂ ತೇರ್ಗಡೆಗೊಂಡಿದ್ದು ಶೇ.100 ಫಲಿತಾಂಶ ಬಂದಿದೆ. ಇದರಲ್ಲಿ 46 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ 49 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಓರ್ವ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಜೀವನ್ ಎಸ್. 579, ಸಾಕ್ಷ ಎ 572, ಹಿತೇಶ್‌ಕುಮಾರ್ 563, ಹರ್ಷಿತ್ ಡಿ.562, ಫಾತಿಮಾ ಜಾಕಿಯಾ 560, ಪ್ರವೀಣ್ ಎಸ್ 558, ಸಮೀದಾ 555, ಕೌಶಿಕ್ ಆರ್.ವಿ. 554, ಜಿತೇಶ್ ಕೆ. 553, ಸುಜೀತ್ 552, ಮೇಘಾ ಎ 549, ನಿತೇಶ್ 547, ಹಿತೇಶ್ ಆರ್.ಶೆಟ್ಟಿ 547, ಶ್ರೀನಿಧಿ 545, ತೃಪ್ತಿ 544, ಚಿನ್ಮಯಿ ಎಂ.ಶೆಟ್ಟಿ 542, ಜೀವಿತ್ ಬಿ.ಎಸ್. 539, ಉಮ್ಮರ್ ಶಹೀರ್ 536, ತರುಣ್ ರೈ 535, ಸುಶ್ಮಾ 535, ಮೋಕ್ಷಿತ್ ಕುಮಾರ್ ಎನ್.ಕೆ. 535, ದಿನೇಶ ಜೆ. 534, ಯದುಶ್ರೀ 533, ವಂಶಿ ಎಸ್. 533, ದ್ರುವ ಕುಮಾರ್ ವಿ. 530, ಅಂಕಿತಾ ಎಂ.ಹೆಚ್. 530, ಶ್ರೇಯಶ್ 528, ರೋಹಿತ್ ಎನ್ 528, ಪ್ರಜ್ವಲ್ 527, ವಿಖ್ಯಾತ್ ಎಸ್.ಜೆ. 527, ರಮ್ಯಾ 527, ಕೃತಿ 526, ನಿಖಿಲ್ 525, ಗೌತಮಿ 525, ವರ್ಷಾ 520, ಧನ್ಯಶ್ರೀ 519, ದರ್ಶಿನಿ ಕೆ.ಡಿ. 518, ಭಾರತಿ ಎಂ.518, ಕಾರುಣ್ಯಶ್ರೀ 516, ಚರಣ್‌ಕುಮಾರ್ ವೈ.ಎ.516, ಆಯಿಷತ್ ಸೈಮಾ 516, ಕುಶವಂತ್ ಎಂ.ಜಿ.515, ಹೃತಿಕಾ 514, ಸುರಕ್ಷಾ 513, ಶರಣ್ಯ ಜಿ.510, ಚರಣ್ಯ ಪಿ 510 ಅಂಕ ಪಡೆದುಕೊಂಡು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ.

ವಿಷಯವಾರು ಶೇ.100 ಅಂಕ:
ಎಕೌಂಟೆನ್ಸಿಯಲ್ಲಿ ಗಗನ್‌ರಾಜ್ ಕೆ., ಸಮೀಕ್ಷಾ, ಯಶಸ್ವಿನಿ, ಸುಕೃತಿ ಇ., ಅರ್ಥಶಾಸ್ತ್ರದಲ್ಲಿ ಸುಕೃತಿ ಇ., ದೀಕ್ಷಾ ಎನ್.ಕೆ., ಸಮೀಕ್ಷಾ, ಕಂಪ್ಯೂಟರ್ ಸೈನ್ಸ್ನಲ್ಲಿ ತರುಣ್ ರೈ, ಸುಕೃತಿ ಇ.ಹಾಗೂ ಜೀವಶಾಸ್ತ್ರದಲ್ಲಿ ಜೀವನ್ ಎಸ್., ಮೇಘಾ ಎ.,ಹಾಗೂ ಸಾಕ್ಷಾ ಎ.ಶೇ.100 ಅಂಕ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here