ಲೋಕಸಭಾ ಚುನಾವಣೆ: ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿಗಳು ಹಾಗೂ ವೀಕ್ಷಕರ ನೇಮಕ

0

ಪುತ್ತೂರು: ಲೋಕಸಭಾ ಚುನಾವಣೆ2024 ಮಂಗಳೂರು ಕ್ಷೇತ್ರದ ಪುತ್ತೂರು ವಿಧಾನಸಭಾ ಕ್ಷೇತ್ರ ಸಂಘಟನೆಯ ಮತ್ತು ಪ್ರಚಾರಕ್ಕಾಗಿ ಉಸ್ತುವಾರಿಗಳು ಮತ್ತು ವೀಕ್ಷಕರನ್ನು ನೇಮಿಸಲಾಗಿದೆ.


ಪುತ್ತೂರು ವಿಧಾನಸಭಾ ಕ್ಷೇತ್ರದ ಕೆಪಿಸಿಸಿಯಿಂದ ನಿಯೋಜಿಸಲ್ಪಟ್ಟ ಉಸ್ತುವಾರಿ ಸಮಿತಿ ಪ್ರಮುಖರಾದ ಪುತ್ತೂರು ಕ್ಷೇತ್ರದ ಶಾಸಕರಾದ ಅಶೋಕ್ ರೈ ಯವರ ಮಾರ್ಗದರ್ಶನದಲ್ಲಿ ಪುತ್ತೂರು ಮತ್ತು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರುಗಳಾದ ಎಂ ಬಿ ವಿಶ್ವನಾಥ ರೈ ಹಾಗೂ ಡಾ. ರಾಜಾರಾಂ ಕೆ ಬಿ ಸೂಚನೆಯ ಮೇರೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಗಳಾದ ಎಂ ಎಸ್ ಮಹಮ್ಮದ್ ಮತ್ತು ಪ್ರಚಾರ ಸಮಿತಿಯ ಉಸ್ತುವಾರಿಗಳಾದ ಕಾವು ಹೇಮನಾಥ ಶೆಟ್ಟಿಯವರು ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಬೂತ್‌ಗಳಿಗೆ ಸಂಬಂಧಿಸಿದಂತೆ ವಲಯ ಮತ್ತು ನಗರ ಪ್ರದೇಶದ ಎಲ್ಲಾ ವಿಭಾಗಗಳಿಗೆ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಈ ಸಮಿತಿಯನ್ನು ರಚನೆ ಮಾಡಲಾಗಿದೆ.ಎಲ್ಲಾ ಮುಖಂಡರುಗಳು ತಮ್ಮ ವಲಯ, ನಗರ, ಬೂತ್ ಮಟ್ಟದಲ್ಲಿ ಕೂಡಲೇ ಕಾರ್ಯಪೃವೃತ್ತರಾಗುವಂತೆ ಸೂಚನೆಯನ್ನು ನೀಡಲಾಗಿದೆ.


ಉಸ್ತುವಾರಿ ಮತ್ತು ವೀಕ್ಷಕರುಗಳಾಗಿ ಎಂ ಬಿ ವಿಶ್ವನಾಥ ರೈ, ಹೇಮನಾಥ ಶೆಟ್ಟಿ ಕಾವು, ಡಾ. ರಾಜಾರಾಂ ಕೆ ಬಿ, ಎಂ ಎಸ್ ಮಹಮ್ಮದ್, ಮುರಳೀಧರ್ ರೈ, ಉಮಾನಾಥ ಶೆಟ್ಟಿ, ಭಾಸ್ಕರ ಗೌಡ ಕೋಡಿಂಬಾಳ, ಆಮಳ ರಾಮಚಂದ್ರ, ಅಶ್ರಫ್ ಬಸ್ತಿಕ್ಕಾರ್, ಕಾರ್ಯಕಾರಿ ಉಸ್ತುವಾರಿಗಳಾಗಿ ಪ್ರವೀಣ್‌ಚಂದ್ರ ಆಳ್ವ, ಮಹಮ್ಮದ್ ಬಡಗನ್ನೂರು, ಎ ಕೆ ಜಯರಾಂ ರೈ, ಉಲ್ಲಾಸ್ ಕೋಟ್ಯಾನ್, ಮಹಮ್ಮದ್ ಆಲಿ, ಸೂತ್ರಬೆಟ್ಟು ಜಗನ್ನಾಥ ರೈ, ಗಣೇಶ್ ರಾವ್, ಲ್ಯಾನ್ಸಿ ಮಸ್ಕರೇನಸ್, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ರಮೇಶ್ ರೈ ಸಾಂತ್ಯ, ಪ್ರಮೋದ್ ಕೆ ಎಸ್, ಈಶ್ವರಭಟ್, ದುರ್ಗಾಪ್ರಸಾದ್ ರೈ, ಶಶಿಕಿರಣ್ ರೈ, ಕೌಶಲ್‌ ಪ್ರಸಾದ್ ಶೆಟ್ಟಿ, ಕೆ ಪಿ ಆಳ್ವ, ಮಹೇಶ್ ರೈ ಅಂಕೊತ್ತಿಮಾರ್, ಪದ್ಮನಾಭ ಪೂಜರಿ, ನಿರಂಜನ್ ರೈ, ಜಯಪ್ರಕಾಶ್ ಬದಿನಾರ್, ಶಿವರಾಮ ಆಳ್ವ, ಸಂತೋಷ್ ಭಂಡಾರಿ, ನಝೀರ್ ಮಠ, ದೇವಿದಾಸ್ ರೈ ಹಿರೆಬಂಡಾಡಿ, ಮೌರಿಶ್ ಮಸ್ಕರೇನಸ್, ಶುಕೂರ್ ಹಾಜಿ, ಪ್ರಸನ್ನ ಶೆಟ್ಟಿ ಸಿಝ್ಲರ್, ಬಶೀರ್ ಪರ್ಲಡ್ಕ, ರವಿಪ್ರಸಾದ್ ಶೆಟ್ಟಿ ಬನ್ನೂರು, ಅನ್ವರ್ ಖಾಸಿಂ ಸಾಲ್ಮರ, ಕೇಶವ ಪೂಜಾರಿ ಬೆದ್ರಾಳ, ಮಹಾಲಿಂಗ ನಾಯ್ಕ, ರಂಜಿತ್ ಬಂಗೇರಾ, ರಿಯಾಝ್ ಪರ್ಲಢ್ಕ, ರೋಶನ್ ರಐ ಬನ್ನೂರು, ಜೋಕಿಂ ಡಿಸೋಜಾ, ದಿನೇಶ್ ಪಿ ವಿ, ಲೋಕೇಶ್ ಗೌಡ ಪಡ್ಡಾಯೂರು, ಎಂ ಪಿ ಅಬೂಬಕ್ಕರ್, ಶ್ರೀನಿವಾಸ್ ಶೆಟ್ಟಿ ಕೊಲ್ಯ, ಫಾರೂಕ್ ಬಾಯಬೆ, ಸೀತಾರಾಮ ಶೆಟ್ಟಿ ಅಳಿಕೆ, ಮಹಮ್ಮದ್ ಫಾರೂಕ್ ಪೆರ್ನೆ, ಮೋಹನ್ ಗುಜ್ಜನಡ್ಕ, ಶ್ರೀಪ್ರಸಾದ್ ಪಾಣಾಜೆ, ರಾಜಶೇಖರ ಜೈನ್, ಮೋನು ಬಪ್ಪಳಿಗೆ, ನಾಗೇಶ್ ಆಚಾರ್ಯ, ರೋಬಿನ್ ತಾವ್ರೋ ರನ್ನು ನೇಮಿಸಲಾಗಿದೆ.

ಗ್ರಾಮ ಉಸ್ತುವಾರಿಗಳು
ಗ್ರಾಮ: ಪುಣಚ, ಬಲ್ನಾಡು, ವಿಟ್ಲಮುಡ್ನೂರು, ಕುಳ
ಪ್ರವೀಣ್‌ಚಂದ್ರ ಆಳ್ವ, ಎಂ ಪಿ ಅಬೂಬಕ್ಕರ್ ಕಾರ್ಯಕಾರಿ ಉಸ್ತುವಾರಿಗಳು, ಶ್ರೀಧರ ಶೆಟ್ಟಿ ಪುಣಚ, ಅಬ್ದುಲ್ ಕರೀಂ, ಎಲ್ಯಣ್ಣ ಪೂಜಾರಿ, ವಿ ಕೆ ಎಂ ಅಶ್ರಫ್, ಸಿರಾಜ್ ಪುಣಚ, ಸುಧಾಕರ ಪೂಜಾರಿ ಕೇಪು, ಮುರಳೀಧರ್ ಶೆಟ್ಟಿ,ಕೆಯ್ಯೂರು, ನರಿಮೊಗರು, ಮುಂಡೂರು ಗ್ರಾಮಗಳಿಗೆ ಅಬ್ದುಲ್‌ಖಾದರ್ ಮೇರ್ಲ, ಬಾಬು ಶೆಟ್ಟಿ, ಗಣೇಶ್ ಬಂಗೇರ, ಚಂದ್ರಶೇಖರ ಕಲ್ಲಗುಡ್ಡೆ, ಬಾಬು ಕಲ್ಲಗುಡ್ಡೆ, ರವೀಂದ್ರ ನೆಕ್ಕಿಲು

ನೆಟ್ಟಣಿಗೆ ಮುಡ್ನೂರು, ಅರಿಯಡ್ಕ ಮತ್ತು ಮಾಡ್ನೂರು ಗ್ರಾಮಕ್ಕೆ ಮಹಮ್ಮದ್ ಬಡಗನ್ನೂರು, ಎ ಕೆ ಜಯರಾಮ ರೈ, ದಿವ್ಯನಾಥ ಶೆಟ್ಟಿ ಕವು, ಶ್ರೀರಾಂ ಪಕ್ಕಳ, ವಿಕ್ರಂ ರೈ, ಸೂಪಿ ಬಾಂಟಡ್ಕ, ಅಶ್ರಫ್ ಕರ್ನೂರು, ಸಾರ್ಥಕ್ ರಐ, ರಾಮ ಮೇನಾಲ, ಗಿರೀಶ್ ರೈ, ರವೀಂದ್ರ ಪೂಜಾರಿ, ಗೋಪಾಲ ಪಾಟಾಳಿ, ಮೋನಪ್ಪ ಪೂಜಾರಿ, ಅಬ್ದುಲ್ ರಹಿಮಾನ್ , ಫೌಝಿಯಾ ಇಬ್ರಾಹಿಂ

ವಿಟ್ಲ ನಗರಕ್ಕೆ ಉಲ್ಲಾಸ್ ಕೋಟ್ಯಾನ್, ಶ್ರೀನಿವಾಸ್ ಶೆಟ್ಟಿ ಕೊಲ್ಯ, ಪ್ರವೀಣ್ ಶೆಟ್ಟಿ ಅಳಕೆಮಜಲು, ಸುಧೀರ್ ಪೂಜಾರಿ, ಇಕ್ಬಾಲ್ ಹೋನೆಸ್ಟ್, ಅಶೋಕಗ್ ಡಿಸೋಜಾ ಪೆರುವಾಯಿ, ರಾಮಣ್ಣ ಪಿಲಿಂಜ, ಅಸೈನರ್ ನೆಲ್ಲಿಗುಡ್ಡೆ, ವಸಂತ ಶೆಟ್ಟಿ ವಿಟ್ಲ, ಎನ್ ಎಸ್ ಡಿ ಅಶೋಕ್ , ರಶೀದ್ ವಿಟ್ಲ, ಅಬ್ದುಲ್ ರಹಿಮಾನ್ ಕುರುಂಬಳ

ಕುರಿಯ ಮತ್ತು ಆರ್ಯಾಪು
ಶಿವರಾಮ ಆಳ್ವ, ಸಂತೋಷ್ ಭಂಡಾರಿ, ರಮೇಶ್ ರೈ ಡಿಂಬ್ರಿ, ಬಾತಿಶ್ ಒಳತ್ತಡ್ಕ, ಹಾರಿಸ್ ಸಂಟ್ಯಾರ್, ಸದಾನಂದ ಶೆಟ್ಟಿ ಕೂರೇಲು, ಸಂತೋಷ್ ಮೇಗಿನಪಂಜ, ಸನತ್ ರಐ ಒಳತ್ತಡ್ಕ, ಪವಿತ್ರ ರೈ, ಸಲಾಂ ಸಂಪ್ಯ, ಸೂಪಿ ಕುರಿಯ, ಯಾಕೂಬ್ ಕುರಿಯ, ಸುರೇಂದ್ರನಾಥ ರೈ ಬಳ್ಳಮಜಲು, ಪೂರ್ಣಿಮಾ ರೈ, ಅಶೋಕ್ ಸಂಪ್ಯ, ರಹಿಮಾನ್ ಸಂಪ್ಯ

ಕೆದಿಲ , ಹಿರೆಬಂಡಾಡಿ, ಉಪ್ಪಿನಂಗಡಿ
ಈಶ್ವರಭಟ್ , ಫಾರೂಕ್ ಬಾಯಬ್ಬೆ, ಕೃಷ್ಣರಾವ್ ಅರ್ತಿಲ, ಅಬ್ದುಲ್ ರಹಿಮಾನ್ ಮಠ, ಲೋಕೇಶ್ ಪೆಲತ್ತಡಿ, ಪ್ರಕಾಶ್ ಗೌಡ, ಜಗನ್ನಾಥ ಸೆಟ್ಟಿ, ಮಿತ್ರದಾಸ್ ರೈ, ತೌಸೀಫ್ ಉಪ್ಪಿನಂಗಡಿ, ಸೋಮನಾಥ ಉಪ್ಪಿನಂಗಡಿ, ಆದಂಕುಂಞಿ ಕೆದಿಲ, ತಸ್ಲಿಮ್ ಕೆದಿಲ, ಹರೀಶ್‌ ಕೆದಿಲ, ವಿನಾಯಕ ಪ್ರಭು

ಕೆದಂಬಾಡಿ, ಸರ್ವೆ, ಕೊಳ್ತಿಗೆ
ದುರ್ಗಾಪ್ರಸಾದ್ ರೈಕುಂಬ್ರ, ಶಶಿಕಿರಣ್ ರೈ, ಚಂಧ್ರಹಾಸ ರೈ ಬೋಳೋಡಿ, ಹಬೀಬ್‌ಕಣ್ಣೂರು, ಶಿವನಾಥ ರೈ, ಬಾಲಕೃಷ್ಣಗೌಡ ಕೊಳ್ತಿಗೆ, ವಸಂತಕುಮಾರ್ ರೈ, ಪವನ್ ಡಿಜೆ, ಯೋಗಿನಿ ಮನೋಹರ್ ರೈ, ಮೆಲ್ವಿನ್ ಡಿಸೋಜಾ, ರಾಮಚಂದ್ರ ಸೊರಕೆ ಮತ್ತು ಚಂಧ್ರಾವತಿ

ಪಡ್ನೂರು, ಇಡ್ಕಿದು, ಮತ್ತು ಪೆರ್ನೆ
ಪ್ರಸಾದ್ ಕೌಶಲ್ ಶೆಟ್ಟಿ, ಅಶ್ರಫ್ ಬಸ್ತಿಕ್ಕಾರ್, ಅಬ್ದುಲ್‌ ರಹಿಮಾನ್ ಯುನಿಕ್, ಶೀನಪ್ಪ ಪೂಜಾರಿ, ಯೋಗೀಶ್‌ಸಾಮಾನಿ, ಜಾನ್ ಕೆನೆಟ್, ಇಸ್ಮಾಯಿಲ್ ಇಕ್ಬಾಲ್ ಉಪ್ಪಿನಂಗಡಿ, ಕೆನರಾ ಹಬೀಬ್ ನೆಕ್ಕಿಲಾಡಿ, ಪ್ರಶಾಂತ್ ಮುರ, ಹಸೈನಾರ್ ಬನಾರಿ, ಸುಬ್ರಹ್ಮಣ್ಯ ಗೌಡ

ನರಿಮೊಗರು ,ಮುಂಡೂರು ಮತ್ತು ಕೆಯ್ಯೂರು
ಕೆ ಪಿ ಆಳ್ವ, ಮಹೇಶ್‌ರೈ ಅಂಕೊತ್ತಿಮಾರ್ , ಹೊನ್ನಪ್ಪ ಪೂಜಾರಿ ಕೈಂದಾಡಿ, ಮಹೇಶ್ಚಂದ್ರ ಸಾಲಿಯಾನ್, ಯಾಕೂಬ್‌ ಮುಲಾರ್, ಅಝೀಝ್ ನರಿಮೊಗರು, ಬಾಬು ಶೆಟ್ಟಿ, ಕಮಲೇಶ್ ಎಸ್ ಡಿ, ವೇದನಾಥ ಸುವರ್ಣ, ಪರಮೇಶ್ವರ ಭಂಡಾರಿ, ವಿಶಾಲಾಕ್ಷಿ ಬನ್ನೂರು, ರವೀಂದ್ರ ರೈ ನೆಕ್ಕಿಲು, ಜಯಂತ ಕೆಂಗುಡೇಲು, ಸಂಜೀವ ಪೂಜಾರಿ, ಗಣೇಶ್ ಬಂಗೇರ ಕೊರುಂಗು

ಮಾನಿಲ, ಪೆರುವಾಯಿ ಮತ್ತು ಅಳಿಕೆ
ಪದ್ಮನಾಭ ಪೂಜಾರಿ ಅಳಿಕೆ, ಸೀತಾರಾಮ ಶೆಟ್ಟಿ ಅಳಿಕೆ, ರಾಜೇಂದ್ರ ರೈ ಪೆರುವಾಯಿ, ನಫೀಸಾ ಪೆರುವಾಯಿ, ಸಿದ್ದಿಕ್ ಪೆರುವಾಯಿ, ವಿಷ್ಣುಭಟ್, ಸದಾಶಿವ ಶೆಟ್ಟಿ ಅಳಿಕೆ, ಜಯರಾಂ ಬಲ್ಲಾಲ್ ಮಾನಿಲ, ಸುಧಾಕರ್ ಪೂಜಾರಿ ಕೆ ಬಿ

ಕೋಡಿಂಬಾಡಿ ಮತ್ತು ನೆಕ್ಕಿಲಾಡಿ
ನಿರಂಜನ್‌ರೈ, ಮಹಮ್ಮದ್ ಫಾರೂಕ್ ಪೆರ್ನೆ, ಶಬೀರ್ ಕೆಂಪಿ, ಶಿವಪ್ರಸಾದ್ ರೈ, ವಿಕ್ರಂ ಶೆಟ್ಟಿ , ಸಿದ್ದಿಕ್ ಕೆಂಪಿ, ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಲೋಕೇಶ್ ಪಡ್ಡಾಯೂರು, ಸುನಿಲ್ ನೆಲ್ಸನ್ ಪಿಂಟೋ, ತನಿಯಪ್ಪ ಪೂಜಾರಿ, ಚಂದ್ರ ಬದಿನಾರು, ಕೇಶವ ಗೌಡ ಬರಮೇಲು,

ಕಬಕ ಮತ್ತು ಕೊಡಿಪ್ಪಾಡಿ
ಜಯಪ್ರಕಾಶ್ ಬದಿನಾರು, ಮೋಹನ್ ಗುಜ್ಜಿನಡ್ಕ, ಧೀರಜ್ ಗೌಡ, ಅಮರನಾಥ ಗೌಡ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಸಾಬ ಕಬಕ, ಹಸೈನಾರ್ ಬನಾರಿ, ಸುಬ್ರಹ್ಮಣ್ಯ ಗೌಡ, ಶೋಭಾಮಯ್ಯ, ಆನಂದ ಅರ್ಕ, ಇಬ್ರಾಹಿಂ ಕಲ್ಲಂದಡ್ಕ, ಖಾದರ್ ಕಲ್ಲದಂಡ್ಕ, ಜಾನಕಿ ಮುರ, ರಶೀದ್‌ಮುರ, ಅನ್ವರ್ ಕಬಕ, ಮೂಸೆಕುಂಞಿ ಕಬಕ

ಬಜತ್ತೂರು
ನಝೀರ್ ಮಠ, ದೇವದಾಸ ರೈ, ನಝೀರ್ ಬದ್ರೋಡಿ, ಸಿದ್ದಪ್ಪನಾಯಕ್, ಉಮರ್ ಕೆಮ್ಮಾರ, ವಿನೋದ್ ಗೌಡ ಬೆದ್ರೋಡಿ, ಅಝೀಝ್ ಮಣಿಕ್ಕರ, ಸೋಮಪ್ಪ ಪೂಜಾರಿ, ಮೋನಪ್ಪ ಡೆಂಬಲೆ, ಶ್ರೀಧರ ಪೂಜಾರಿ, ಪ್ರೆಸಿಲ್ಲಾ ಡಿಸೋಜಾ,

ಪಾಣಾಜೆ, ಬೆಟ್ಟಂಪಾಡಿ ಮತ್ತು ನಿಡ್ಪಳ್ಳಿ
ಮೌರಿಶ್ ಮಸ್ಕರೇನಸ್, ಶಕೂರ‍್ಹಾಜಿ, ಮಹಾಲಿಂಗ ನಾಯ್ಕ, ಶ್ರೀಪ್ರಸಾದ್ ಪಾಣಾಜೆ, ಸದಾನಂದ ನಾಯ್ಕ, ಬಾಬು ರೈ ಕೋಟೆ, ಸಿದ್ದಿಕ್ ಪಾಣಾಜೆ, ಅವಿನಾಶ್ ರೈ ಕುಡ್ಚಿಲ, ಆಸಿಫ್ ತಂಬುತ್ತಡ್ಕ, ಮೊಯಿದುಕುಂಞಿ, ಆಲಿಕುಂಞಿ ಕೊರಿಂಗಿಲ, ಸತೀಶ್ ಶೆಟ್ಟಿ ನಿಡ್ಪಳ್ಳಿ, ತಾರನಾಥ ನಿಡ್ಪಳ್ಳಿ, ವಿಮಲ, ಜಗನ್ಮೋಹನ್ ರೈ, ಶ್ರೀನಿವಾಸ್ ಭರಣ್ಯ, ವೀಣಾಭಟ್

ಚಿಕ್ಕಮುಡ್ನೂರು
ರಾಜಶೇಖರ ಜೈನ್, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಸೂತ್ರಬೆಟ್ಟು ಜಗನ್ನಾಥ ರೈ, ಹರೀಶ್ ಪಕ್ಕಳ, ಅನ್ವರ್ ಖಾಸಿಂ, ರಾಬಿನ್ ತಾವ್ರೋ, ಹಂಝತ್ ಸಾಲ್ಮರ, ರವೂಫ್ ಸಾಲ್ಮರ, ಇಸುಬು ತಾರಿಗುಡ್ಡೆ,

ಜಿಪಂ ಕ್ಷೇತ್ರದ ಉಸ್ತುವಾರಿಗಳು
ನೆಟ್ಟಣಿಗೆ ಮುಡ್ನೂರು:
ಅನಿತಾ ಹೇಮನಾಥ ಶೆಟ್ಟಿ
ಪಾಣಾಜೆ: ಶ್ರೀಪ್ರಸಾದ್ ಪಾಣಾಜೆ
ನರಿಮೊಗರು: ಎಸ್ ಡಿ ವಸಂತ
ಉಪ್ಪಿನಂಗಡಿ: ಯು ಟಿ ತೌಸೀಫ್ ಉಪ್ಪಿನಂಗಡಿ

ಪುತ್ತೂರು ನಗರ
ಮಹಮ್ಮದ್ ಆಲಿ,
ಸಹ ಉಸ್ತುವಾರಿಗಳು: ಪ್ರಸನ್ನಕುಮಾರ್ ಶೆಟ್ಟಿ, ವಿಕ್ಟರ್ ಪಾಯಸ್, ಲ್ಯಾನ್ಸಿ ಮಸ್ಕರೇನಸ್, ಸಾಹಿರಾಬಾನು ಬನ್ನೂರು, ವಾಸುಪೂಜಾರಿ, ಸಾಹಿರಾ ಝುಬೈರ್, ಶರೀಫ್ ಬಲ್ನಾಡು, ನವೀನ್ ನಾಯ್ಕ್

ನಗರ ಬೂತ್ ಉಸ್ತುವಾರಿಗಳು
ಲೋಕೇಶ್ ಪಡ್ಡಾಯೂರು, ಸುಧಾ ಕುಂಜತ್ತಾಯ, ಜಾನ ಕುಮುರ, ರಂಜಿತ್ ಬಂಗೇರ, ಜಯಂತಿ ಬಲ್ನಾಡು, ರಿಯಾಝ್ ಪರ್ಲಡ್ಕ, ವಿಜಯಲಕ್ಷ್ಮಿ, ರೋಶನ್ ರೈ ಬನ್ನೂರು, ಶಾರದಾ ಅರಸ್, ಜೋಕಿಂಡಿಸೋಜಾ, ದಿನೇಶ್ ಪಿವಿ

ಮಹಿಳಾ ಪ್ರಚಾರ ಸಮಿತಿ ಪುತ್ತೂರು ವಿಧಾನಸಭಾ ಕ್ಷೇತ್ರ
ಉಸ್ತುವಾರಿ:
ಅನಿತಾಹೇಮನಾಥ ಶೆಟ್ಟಿ, ಸಹುಸ್ತುವಾರಿಗಳು ಶಾರದಾ ಅರಸ್, ವಿಶಾಲಾಕ್ಷಿ ಬನ್ನೂರು, ವೀಣಾಭಟ್, ಫೌಝಿಯಾಇಬ್ರಾಹಿಂ, ಲಕ್ಷ್ಮಿಭಟ್, ಚಿತ್ರಾ ಆರ್ಯಾಪು, ಸುಧಾಕುಂಜತ್ತಾಯ, ಯೋಗಿನಿ ರೈ ಸರ್ವೆ, ಜಯಂತಿ ಬಲ್ನಾಡು, ಮಲ್ಲಿಕಾ ಅಶೋಕ್ ಪೂಜರಿ, ಲತಾ ಕಜೆ, ಜಾನಕಿ ಮುರ, ಅನಿಮಿನೇಜಸ್, ವಿದ್ಯಾಲಕ್ಷ್ಮಿ ಪ್ರಭು ಉಪ್ಪಿನಂಗಡಿ, ಭಾರತಿ ಪೆರ್ನೆ, ಸುನಿತಾ ಕೋಟ್ಯಾನ್ ವಿಟ್ಲ, ನಫೀಸಾ ಪೆರುವಾಯಿ, ಚಂದ್ರಕಲಾ ನರಿಮೊಗರು, ಗೀತಾ ದಾಸರಮೂಲೆ, ವಿಮಲಾ ದೈತೋಟ, ವಿಜಯಲಕ್ಷ್ಮಿ ಕೆಮ್ಮಿಂಜೆ, ಸವಿತಾ ಹಿರೆಬಂಡಾಡಿ, ಶ್ಯಾಮಲಾ ಕೆದಿಲ, ಪದ್ಮಿನಿ ವಿಟ್ಲ, ಲತಾವೇಣಿ ವಿಟ್ಲ, ತೆರೆಸಾಪೀಟರ್ ವಿಟ್ಲ, ರೂಪರೇಖಾ ಆಳ್ವ, ದಮಯಂತಿ ವಿಟ್ಲ, ಶಕುಂತಳಾ ಕುಲಾಲ್ ಕೆದಿಲ, ಬೀಫಾತಿಮ ಕೆದಿಲ, ಬಬಿತಾ ಅಳಿಕೆ, ಪ್ರತಿಭಾ ಶೇಟ್ಟಿ ಪುಣಚ, ಶೋಭಾ ಮಯ್ಯ ಕುಡಿಪ್ಪಾಡಿ, ಪದ್ಮ ಪೆಲತ್ತಡಿ, ಸರಸ್ವತಿ ಅಳಿಕೆ, ವನಿತಾ ಮಾಣಿಲ, ವಿನಯಾ ವಸಂತ್, ಚಂದ್ರಾವತಿ ಬುಳೇರಿಕಟ್ಟೆ, ಜಯಂತಿ ಪಟ್ಟುಮೂಲೆ, ಮತ್ತು ಕಲಾವತಿ ಪಟ್ಲಡ್ಕರವರುಗಳನ್ನು ನೇಮಿಸಿ ಆದೇಶಿಸಿಲಾಗಿದೆ.

LEAVE A REPLY

Please enter your comment!
Please enter your name here