ಕೌಕ್ರಾಡಿ ಗ್ರಾಮದ ದೋಂತಿಲ ’ಶ್ರೀ ಲಕ್ಷ್ಮೀ’ ಮೋಹನ್ಕುಮಾರ್ ಮತ್ತು ಪ್ರೇಮ ಅವರ ಪುತ್ರಿ ಪ್ರಮೋಕ್ಷ ಹಾಗೂ ಶಿರ್ತಾಡಿ ವಾಲ್ಪಾಡಿ ಗ್ರಾಮದ ಜೋಗೊಟ್ಟು ’ಶ್ರೀ ನಂದನ’ ಸದಾಶಿವ ಪೂಜಾರಿ ಮತ್ತು ವಾರಿಜ ಅವರ ಪುತ್ರ ಅಜಯ್ರವರ ವಿವಾಹ ಎ.12ರಂದು ನೆಲ್ಯಾಡಿ ಬಿರ್ವ ಆಡಿಟೋರಿಯಂ ಹಾಲ್ನಲ್ಲಿ ನಡೆಯಿತು.