ಎಂ. ಬಿ. ಬಿ ಎಸ್ ಪರೀಕ್ಷೆಯಲ್ಲಿ ಪ್ರಣೀತ್ ರಾಮ್ ಪಿ. ಪ್ರಥಮ ಸ್ಥಾನದಲ್ಲಿ ತೇರ್ಗಡೆ

0

ಪಾಣಾಜೆ : ಕೊಡಗು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮಡಿಕೇರಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಣೀತ್ ರಾಮ್ ಪಿ  ಇವರು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಈ ವರ್ಷ ನಡೆಸಿದ ಅಂತಿಮ ವರ್ಷದ ಎಂ. ಬಿ. ಬಿ. ಎಸ್ ಪರೀಕ್ಷೆಯಲ್ಲಿ  ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿರುತ್ತಾರೆ.

  ಇವರು ಪ್ರಗತಿಪರ ಕೃಷಿಕ ಪಾಣಾಜೆ ಗ್ರಾಮದ ಅರ್ಧಮೂಲೆ ಕೃಷ್ಣ ಪ್ರಕಾಶ ಹಾಗೂ ಸುಪ್ರಭಾ ದಂಪತಿಯ ಪುತ್ರರಾಗಿದ್ದಾರೆ. ಪ್ರಣೀತ್ ರಾಮ್  ತನ್ನ ಪ್ರಾಥಮಿಕ, ಪ್ರೌಢ ಹಾಗೂ ಪಿ.ಯು.ಸಿ ಶಿಕ್ಷಣವನ್ನು ಜವಾಹರ್ ನವೋದಯ ವಿದ್ಯಾಲಯ ಮುಡಿಪು ಇಲ್ಲಿ ಪೂರೈಸಿರುತ್ತಾರೆ.

LEAVE A REPLY

Please enter your comment!
Please enter your name here