ಪುತ್ತೂರು ನಗರಸಭೆ ಪೌರಾಯುಕ್ತರಾಗಿ ಬದ್ರುದ್ದಿನ್ ಸೌದಾಗರ್ ಕೆ.ಎಂ.ಎ.ಎಸ್

0

ಪುತ್ತೂರು: ಪುತ್ತೂರು ನಗರಸಭೆ ಪೌರಾಯುಕ್ತರಾಗಿ ಬದ್ರುದ್ದಿನ್ ಸೌದಾಗರ್ ಕೆ.ಎಂ.ಎ.ಎಸ್ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಈ ಹಿಂದಿನ ಪೌರಾಯುಕ್ತ ಮಧು ‌ಮನೋಹರ್ ವರ್ಗಾವಣೆಗೊಂಡಿರುವ ಹಿನ್ನಲೆಯಲ್ಲಿ ತೆರವಾದ ಸ್ಥಳಕ್ಕೆ ಬದ್ರುದ್ದಿನ್ ಸೌದಾಗರ್ ಕೆ.ಎಂ.ಎ.ಎಸ್ ಅವರು ಎ.8 ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಬದ್ರುದ್ದಿನ್ ಸೌದಾಗರ್ ಕೆ.ಎಂ.ಎ.ಎಸ್ ಅವರು ಚಿಕ್ಕೋಡಿ ಪುರಸಭೆ, ಬೆಳಗಾವಿ, ವಿಜಯಪುರ, ಬಳ್ಳಾರಿ ನಗರಪಾಲಿಕೆಯಲ್ಲಿ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ.

LEAVE A REPLY

Please enter your comment!
Please enter your name here